ಬೆಂಗಳೂರು : ರಾಜ್ಯ ಸರ್ಕಾರವು ಮಾಜಿ ದೇವದಾಸಿಯರ ವಯಸ್ಕ ಗಂಡು ಹಾಗೂ ಹೆಣ್ಣು ಮಕ್ಕಳು, ದೇವದಾಸಿಗಳಲ್ಲದ ಯಾವುದೇ ಜಾತಿಯ ಕುಟುಂಬದ ಯುವತಿ\ಯುವಕನನ್ನು ಮದುವೆಯಾದ್ರೆ ಸರ್ಕಾರದಿಂದ ಸಹಾಯಧ ಸಿಗಲಿದೆ.

ಮಾಜಿ ದೇವದಾಸಿಯರ ವಯಸ್ಕ ಗಂಡು ಹಾಗೂ ಹೆಣ್ಣು ಮಕ್ಕಳು, ಮಾಜಿ ದೇವದಾಸಿಗಳಲ್ಲದ ಯಾವುದೇ ಜಾತಿಯ ಕುಟುಂಬದ ಯುವತಿ/ಯುವಕನನ್ನು ವಿವಾಹವಾದಲ್ಲಿ; ಆ ದಂಪತಿಗೆ ಕ್ರಮವಾಗಿ 3.00 ಹಾಗೂ 5.00 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಗಾಗಿ ಸಹಾಯವಾಣಿ 9482300400 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
Laxmi News 24×7