ಗೋಕಾಕ: ಇದು ಕಾರ್ತಿಕ ಮಾಸ ಈ ಮಾಸ ಪ್ರಾರಂಭ ಆಗುತ್ತಿದ್ದ ಹಾಗೆ ನಾವು ಎಲ್ಲ ಕಡೆ ಅಯ್ಯಪ್ಪ ನ ಮಾಲಾ ದಾ ರಿ ಗಳು ಸುಮಾರು ಕಡೆ ನಮಗೆ ಕಾಣಿಸುತ್ತಾರೆ
ಇಂದು ಸಂತೋಷ್ ಜಾರಕಿಹೊಳಿ ಅವರ ಒಡೆತನದ ಕಾರ್ಖಾನೆಯಲಿ ಅಯ್ಯಪ್ಪನ ಪೂಜೆ ಮಾಡಿ ಭಕ್ತಿಭಯನ್ನಾ ಮೇರೆದಿದ್ದಾರೆ,
ಪೂಜೆ, ಭಜನೆ,ಮಂಗಳರಾತಿ, ಹಾಗೂ ಪ್ರಸಾದ ವಿತರಣೆ ಕೂಡ ನಡೆಯಿತು, ಸುಮಾರು ಜನಾ ಆಯ್ಯಪನ ಭಕ್ತರು ಈ ಸಾಮಾ ರಂಭದಲ್ಲಿ ಭಾಗ ವಹಿಸಿ ದ್ದರು
ಹಾಗೂ ಇದಕ್ಕೆ ಬೇಕಾ ದಂತ ವ್ಯವಸ್ತೆಗಳನ್ನ ಎಲ್ಲ ಸಿಬ್ಬಂದಿ ವರ್ಗ ಅನ್ ಕುಲತೆ ಗಳನ್ನ ಮಾಡಿ ಕೊಟ್ಟಿದ್ದರು.. ಅಯ್ಯಪನ ಪೂಜೆ ಸಲ್ಲಿಸಿ ಎಲ್ಲಾ ಭಕ್ತ ಜನ್ ರು ಸಂತೋಷ್ ವ್ಯಕ್ತ ಪಡಿಸಿದ ರು