ಬೆಳಗಾವಿ ನಗರದಲ್ಲಿ ಕಾಮಗಾರಿ ಕುರಿತಾಗಿ ಟೆಂಡರ್ ನೀಡಿದ ಕಂಪನಿಗಳು ನಿಯಮದ ಪ್ರಕಾರ ಕೆಲಸ ಮಾಡದ ಹಿನ್ನೆಲೆಯಲ್ಲಿ 21 ಕೋಟಿ ದಂಡ ನೀಡುವಂತೆ ಬೆಳಗಾವಿ ಮಹಾ ನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ನೋಟೀಸನ್ನು ರವಾನಿಸಿದ್ದಾರೆ .
ಬೆಳಗಾವಿ ನಗರದಲ್ಲಿ ಸತತ 24 ಗಂಟೆಗಳ ಕಾಲ ಕುಡಿಯುವ ನೀರಿನ ಯೋಜನೆಯನ್ನು ಘನ ಸರ್ಕಾರ ಕಲ್ಪಿಸಿದೆ ಆದರೆ ಟೆಂಡರ್ ತೆಗೆದುಕೊಂಡ ಕಂಪನಿಗಳು ಕೆಲಸವನ್ನು ಪೂರ್ಣಗೊಳಿಸಿದೆ ಬೇಜವಾಬ್ದಾರಿ ಪ್ರದರ್ಶನ ಮಾಡುತ್ತಿದೆ .
ಈ ಕುರಿತು ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ
ಬೆಳಗಾವಿ ನಗರದಲ್ಲಿ ಸತತ 24 ಗಂಟೆಗಳ ಕಾಲ ಕುಡಿಯುವ ನೀರಿನ ಯೋಜನೆಯನ್ನು ಘನ ಸರ್ಕಾರ ಕಲ್ಪಿಸಿದೆ ಆದರೆ ಟೆಂಡರ್ ತೆಗೆದುಕೊಂಡ ಕಂಪನಿಗಳು ಕೆಲಸವನ್ನು ಪೂರ್ಣಗೊಳಿಸಿಲ್ಲಾ ಎಲ್ಲಾ ಕಂಪನಿಗಳಿಗೆ ಟೆಂಡರ್ ನೀಡಲಾಗಿತ್ತು 5 ವರ್ಶದ ಅವಧಿಗೆ ನೀಡಿದ ಟೆಂಡರ್ ಮುಂದಿನ ವರ್ಷ ಜೂನ್ 15 ರಂದು ಕೊನೆಗೊಳ್ಳುತ್ತದೆ ಇಲ್ಲಿಯವರೆಗೆ ಕಾಮಗಾರಿ ೬೦% ಆಗಬೇಕಾಗಿತ್ತು ೩೫ ರಿಂದ ೩೬% ಕೆಲಸ ವಾಗಿದೆ ೫. ೧ / ೫. ೨ಪ್ರಕಾರ ಕಾಮಾಗಾರಿಯಾಗಿಲ್ಲ ೨೫ % ದಂಡವನ್ನು ವಿದಿಸಿದ್ದೇವೆ ಹಾಗೆಯೆ ವಿತರಣೆ ಲೈನ ಅಗ್ರಿಮೆಂಟ್ ೬. ೧ ಪ್ರಕಾರ ಅಲ್ಲಿ ಕೂಡಾ ನಾವು ದಂಡವನ್ನು ವಿದಿಸಿದ್ದೇವೆ