ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿನ ಸರಕಾರಿ ಕನ್ನಡ ಮಾದ್ಯಮದ ಪ್ರೌಡಶಾಲೆ ಶಾಲೆಯಲ್ಲಿ ಜಿಲ್ಹಾ ಮಟ್ಟದ ಸಶ್ಯ ಶಾಮಲಾ ಕಾರ್ಯಕ್ರಮ ಜರುಗಿತು
ಸಸಿಗೆ ನಿರು ಹಾಕುವ ಮುಲಕ ಕಾರ್ಯಕ್ರಮಕ್ಕೆ ಚಾಲನೆ ನಿಡಲಾಯಿತು.ಶಾಲೆಯಲ್ಲಿನ ಕಾರ್ಯನಿರತ ಶಿಕ್ಷಕಿ ಶ್ರೀಮತಿ ಎಮ್ಮ.ಆಯ್.ಬುಳ್ಳಾ ಇವರಿಗೆ ಜಿಲ್ಹಾ ಆದರ್ಶ ಶಿಕ್ಷಕಿ ಪುರಸ್ಕಾರ ದೊರೆತ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು. ಪ್ಲೊ
ಕೆಪಿಸಿಸಿ ಸದಸ್ಯ ಮಲಗೌಡ ಅವರು ಮಾತನಾಡುತ್ತಾ ಇವತ್ತು ಇಡಿ ವಿಶ್ವದಲ್ಲಿಯೇ ಪರಿಸರ ರಕ್ಷಣೆ ಒಂದು ಗಂಭಿರ ಪ್ರಶ್ನೆಯಾಗಿದೆ ಸಶ್ಯ ಶಾಮಲಾ ಕಾರ್ಯಕ್ರಮ ಅತ್ಯಂತ ಮಹತ್ವದಾಗಿದೆ ಗಿಡ,ಮರಗಳ ನಾಶದಿಂದಾಗಿ ಪರಿಸರ ಚಕ್ರ ನಾಶವಾಗುತ್ತಿದೆ ಅನಾವೃಷ್ಟಿ,ಗಾಳಿ,ಭುಮಿ ಹಾಗು ತಿನ್ನುವ ಅನ್ನವೂ ವಿಷಮಯ ವಾಗಿದರಿಂದ ಭವಿಷ್ಯದಲ್ಲಿ ವಿವಿದ ಮಹಾ ಮಾರಿಗಳಿಗೆ ತುತ್ತಾಗುವ ಶಕ್ಯತೆ ಅಧಿಕ ವಾಗಿದೆ ಇಗಲೇ ಎಚ್ಚೆತು ಹುಟ್ಟ ಹಬ್ಬ,ಮದುವೆ ಸಮಾರಂಭಗಳಿಗೆ ಅನಾವಶ್ಯಕ ಸಾವಿರಾರೂ ರೂಪಾಯಿಗಳನ್ನು ಖರ್ಚು ಮಾಡುವುದನ್ನು ನಿಲ್ಲಿಸಿ ಜಗತ್ತಿನ ಪ್ರತಿಯೊಬ್ಬ ನಾಗರಿಕನು ಒಂದಾದರು ಗಿಡ ನೆಟ್ಡು ರಕ್ಷಿಸಿದಾಗ ಪರಿಸರ ವೃದ್ಧಿಯಾಗುವುದು ಎಂದರು . ಬೈಟ್
ಪುಜ್ಯ ಗುರುಬಸವಲಿಂಗ ಸ್ವಾಮಿಜಿ ಆಶಿರ್ವಚನ ನೀಡುತ್ತಾ ಭಾರತೀಯರಾದ ನಾವು ಪ್ರಕೃತಿಯನ್ನು ಗೌರವಿಸಬೇಕು ಗಿಡಗಳನ್ನು ಪೂಜಿಸಿ ಗಿಡಗಳಲ್ಲಿ ಜೀವವಿದೆ ಅವಗಳನ್ನು ಪ್ರಿತಿಸೋಣಾ ನಮ್ಮ ಧರ್ಮದಲ್ಲಿ ಪತ್ರಿ ಗಿಡವನ್ನು ಪೂಜಿಸುತ್ತೇವೆ ಕಾರಣ ಅದು ಆಮ್ಲಜನಕ ಹೆಚ್ಚಾಗಿ ನೀಡುತ್ತದೆ ,ನಾವು ಗಿಡಗಳನ್ನು ನಾಶಮಾಡುವುದನ್ನು ನಿಲ್ಲಿಸಬೇಕು ಎಂದರು