Breaking News

ನಾನು ಜೀವನದಲ್ಲಿ ಏನೇ ಕಳೆದುಕೊಂಡಿರಬಹುದು. ಆದರೆ, ನಗುವನ್ನು ಕಳೆದುಕೊಂಡಿಲ್ಲ’ ಎಂದ ರವಿಚಂದ್ರನ್

Spread the love

ನಾನು ಜೀವನದಲ್ಲಿ ಏನೇ ಕಳೆದುಕೊಂಡಿರಬಹುದು. ಆದರೆ, ನಗುವನ್ನು ಕಳೆದುಕೊಂಡಿಲ್ಲ’ ಎಂದು ರವಿಚಂದ್ರನ್ ಹೇಳಿದ್ದಾರೆ.

ರವಿಚಂದ್ರನ್ ಅವರು ಕನ್ನಡದಲ್ಲಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಹಲವು ಏಳುಬೀಳುಗಳನ್ನು ಅವರು ಕಂಡಿದ್ದಾರೆ. ರವಿಚಂದ್ರನ್ ನಟನೆಯ ‘ಜಡ್ಜ್​ಮೆಂಟ್ ಡೇ’ ಸಿನಿಮಾದ (Judgment Day) ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು.

ಈ ವೇಳೆ ಮಾತನಾಡಿದ ರವಿಚಂದ್ರನ್ ಅವರು, ‘ನಾನು ಜೀವನದಲ್ಲಿ ಏನೇ ಕಳೆದುಕೊಂಡಿರಬಹುದು. ಆದರೆ, ನಗುವನ್ನು ಕಳೆದುಕೊಂಡಿಲ್ಲ’ ಎಂದರು.


Spread the love

About Laxminews 24x7

Check Also

ಬೆಳಗಾವಿಯ ರಾಜಾ ಮಂಟಪಕ್ಕೆ ಕಮಿಷ್ನರ್ ಬೋರಸೆ ಭೇಟಿ… ಶಾಂತಿ – ಸುರಕ್ಷತೆ ಕಾಪಾಡಲೂ ಮಂಡಳಕ್ಕೆ ಸಲಹೆ

Spread the love ಬೆಳಗಾವಿಯ ರಾಜಾ ಮಂಟಪಕ್ಕೆ ಕಮಿಷ್ನರ್ ಬೋರಸೆ ಭೇಟಿ… ಶಾಂತಿ – ಸುರಕ್ಷತೆ ಕಾಪಾಡಲೂ ಮಂಡಳಕ್ಕೆ ಸಲಹೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ