Breaking News

ಬೆಳಗಾವಿಸಪ್ತಪದಿ ತುಳಿಯಬೇಕಿದ್ದ ಯೋಧ ಪಂಜಾಬ್‌ನಲ್ಲಿ ಹುತಾತ್ಮ

Spread the love

ಬೆಳಗಾವಿ : ವಿವಾಹಕ್ಕಾಗಿ ಊರಿಗೆ ಬರಬೇಕಿದ್ದ ಯೋಧ ಪಂಜಾಬ್‌ನಲ್ಲಿ ಹುತಾತ್ಮನಾಗಿದ ವಿಷಯ ತಿಳಿದು ಕುಟುಂಬಸ್ಥರಲ್ಲಿ ಆಕ್ರಂಧನ ಮುಗಿಲು ಮುಟ್ಟಿದೆ ಎಂದು ವರದಿಯಾಗಿದೆ.

ಯೋಧ ಪಂಜಾಬ್‌ನಲ್ಲಿ ಹುತಾತ್ಮ ಯೋಧನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ಯೋಧ ಸಾಗರ ಅಪ್ಪಾಸಾಹೇಬ್ ಬನ್ನೆ(25) ಮೃತಪಟ್ಟ ಯೋಧ ಎಂದು ಗುರುತಿಸಲಾಗಿದೆ.

ಈತ 2018ರಲ್ಲಿ ಭೂಸೇನಾ ರ್ಯಾಲಿಯಲ್ಲಿ ಭಾಗವಹಿಸಿ ಸೇನೆಗೆ ಸೇರಿದ್ದ ಸಾಗರ್, ಪಂಜಾಬ್‌ ಮಿಲಿಟರಿ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಸಂತೋಷ್‌ ಮಲ್ಲಪ್ಪ ನಾಗರಾಳ ಅವರು 19ನೇ ವಯಸ್ಸಿಗೆ ಸೇನೆ ಸೇರಿದ್ದು, ಕಳೆದ ನಾಲ್ಕು ವರ್ಷದಿಂದ ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಜ್ಞಾತರಿಂದ ಸೇನಾ ಶೆಡ್‌ ಮೇಲೆ ನಡೆದ ದಾಳಿ ವೇಳೆ ಹುತಾತ್ಮರಾಗಿದ್ದಾರೆ. ಈ ತಿಂಗಳು 18ರಂದು ಸ್ವ ಗ್ರಾಮಕ್ಕೆ ಬರುವ ತಯಾರಿಯಲ್ಲಿದ್ದರು ಅಷ್ಟೆಲ್ಲೇ ಯೋಧನ ಪ್ರಾಣ ಪಕ್ಷಿಯೇ ಹಾರಿಹೋಗಿದೆ ಎಂದು ತಿಳಿಯಲಾಗಿದೆ. ಯೋಧ ಹುತಾತ್ಮನಾದ ವಿಚಾರ ತಿಳಿದು ಗ್ರಾಮದಲ್ಲೇ ಶೋಕ ಮಡುಗಟ್ಟಿದೆ


Spread the love

About Laxminews 24x7

Check Also

ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ

Spread the love ಹುಕ್ಕೇರಿ : ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ ಹುಕ್ಕೇರಿ ನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ