Breaking News

ಅಪರಿಚಿತ ಯುವಕನ ಶವವೊಂದು ಮಲಪ್ರಭಾ ಕಾಲುವೆ ದಂಡೆ ಬಂದು ನಿಂತಿದೆ.

Spread the love

ಸವದತ್ತಿ:  ಅಪರಿಚಿತ ಯುವಕನ ಶವವೊಂದು ಮಲಪ್ರಭಾ ಕಾಲುವೆ ದಂಡೆ ಬಂದು ನಿಂತಿದೆ.

ಶವವಾದ ಯುವಕ ಯಾರು ಎನ್ನುವ ಕುರಿತು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿಗೆ ಪ್ರಯತ್ನಿಸುತ್ತಿದ್ದಾರೆ.

ಪೊಲೀಸರು ಈ ಸಂಬಂಧ ಪ್ರಕಟಣೆಯೊಂದನ್ನು ನೀಡಿದ್ದಾರೆ. ಅದು ಹೀಗಿದೆ;

“ಹೆಸರು ವಿಳಾಸ ತಿಳಿಯದ ಸುಮಾರು 28-30 ವಯಸ್ಸಿನ ಅನಾಮಧೇಯ ಗಂಡಸಿನ  ಶವ ಮಲಪ್ರಭಾ ಬಲದಂಡೆಯ ಕಾಲುವೆಯಲ್ಲಿ ಹಂಚಿನಾಳ ಗ್ರಾಮ ಹದ್ದಿಯಲ್ಲಿ ಬಂದು ನಿಂತಿದ್ದು ಸಂಬಂಧಿಕರು ಪತ್ತೆ ಆದಲ್ಲಿ ಸೌದತ್ತಿ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಿದೆ”

 

ಈ ಮಧ್ಯೆ ಗೋಕಾಕದಲ್ಲಿ ಅಪಹರಣಕ್ಕೊಳಗಾಗಿ ಕೊಲೆಯಾದ ಉದ್ಯಮಿಯ ಶವ ಇನ್ನೂ ಪತ್ತೆಯಾಗಿಲ್ಲ. ಈ ಸಂಬಂಧ ಪೊಲೀಸರು ಇನ್ನೂ ಶೋಧ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ