Breaking News

ಹುಡ್ಗೀರ್​​ನ ಕಳಿಸೋಕೆ ಕಾರಿನ ಕೋಡ್​ ಬಳಸ್ತಿದ್ದ ರವಿ..

Spread the love

ಬೆಂಗಳೂರು: ಸೆಕ್ಸ್ ದಂಧೆ ವಿಚಾರದಲ್ಲಿ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿವೆ. ಸ್ಯಾಂಟ್ರೋ ರವಿ ಹಾಟ್ ಹುಡ್ಗೀರ ಡೀಲ್ ಹೇಗೆ ಮಾಡ್ತಿದ್ದ ಗೊತ್ತಾ.

ಹಾಟ್ ಹಾಟ್ ಹುಡ್ಗೀರ್​ನ ಕಳಿಸಿ ಟ್ರಾನ್ಸ್​ಫರ್ ಡೀಲ್ ಮಾಡುತ್ತಿದ್ದ ರವಿ, ಹುಡ್ಗೀರ್​​ನ ಕಳಿಸೋಕೆ ಕಾರಿನ ಕೋಡ್​ ಬಳಸ್ತಿದ್ದ.

ಒಂದೊಂದು ಹುಡುಗಿಗೆ ಒಂದೊಂದು ಕಾರಿನ ಹೆಸರು ಕೊಡುತ್ತಿದ್ದ. ಆತ ಸಖತ್​ ಸುಂದರವಾಗಿರೋ ಹುಡುಗಿಗೆ ಹೈಟೆಕ್ ಕಾರಿನ ಹೆಸರು ಕೊಟ್ಟು, ಸಾರ್​, ಬರೀ ಇನ್ನೋವಾ ಬೇಡ, ಜಾಗ್ವಾರ್ ತಗೊಳಿ ಅಂತಿದ್ದ. ಆಡಿ, ಜಾಗ್ವಾರ್​​, BMW ಕಾರಿನ ಹೆಸರಿನಲ್ಲಿ ಹುಡ್ಗೀರನ್ನ ಸಪ್ಲೈ ಮಾಡಿ, ಸುಂದರಿಯ ಫೋಟೋ ಕಳಿಸಿ ಜಾಗ್ವಾರ್ ಕಾರ್ ರೆಡಿ ಅಂತಿದ್ದ. ನಂತರ ಬ್ಯೂಟಿಗೆ ಫಿದಾ ಆಗೋ ಅಧಿಕಾರಿಯಿಂದ ಟ್ರಾನ್ಸ್​ಫರ್​ಗೆ ಸಹಿ ಪಡೆಯುತ್ತಿದ್ದ. ಸ್ಯಾಂಟ್ರೋ ರವಿ ಡೀಲ್ ಮಾಡುತ್ತಿದ್ದ ಮುದ್ದುಮಣಿಯರ ಫೋಟೋ ಇಲ್ಲಿವೆ ನೋಡಿ..


Spread the love

About Laxminews 24x7

Check Also

ಜಾಮೀನಿಗಾಗಿ ನಕಲಿ ಆಧಾರ್, ಆರ್‌ಟಿಸಿ ಸಲ್ಲಿಕೆ: ಪತ್ತೆ ಹಚ್ಚಿದ ಕಾರವಾರ ನ್ಯಾಯಾಧೀಶರು

Spread the love ಕಾರವಾರ(ಉತ್ತರ ಕನ್ನಡ): ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಆರ್‌ಟಿಸಿ (ಕಂದಾಯ ದಾಖಲೆಗಳು) ಬಳಸಿ ನ್ಯಾಯಾಲಯಕ್ಕೆ ವಂಚನೆ ಮಾಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ