ಖಾನಾಪೂರದ ನೂತನ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮಂಜುನಾಥ ನಾಯ್ಕ ಅಧಿಕಾರಿ ಸ್ವೀಕಾರಹೌದು ಖಾನಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ನ್ಪಕ್ಟರ್ ಗಳಾದ ಸುರೇಶ್ ಶಿಂಗಿ ಅವರ ವರ್ಗಾವಣೆಕೊಂಡಿದ್ದು,
ಅವರ ಸ್ಥಾನಕ್ಕೆ ಮಂಜುನಾಥ ನಾಯ್ಕ ಅವರು ಅಧಿಕಾರ ಸ್ವೀಕರಿಸಿದರು. ಮಂಜುನಾಥ ನಾಯ್ಕ್ ಅವರು ಕಾರವಾರ ಜಿಲ್ಲೆಯವರು ಎಂದು ತಿಳಿದು ಬಂದಿದೆ.