ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ರೈತ ಹೊನ್ನಪ್ಪ ಮಹಾದೇವ ಗಾವಡೆ(45) ಹೊಲದಲ್ಲಿ ಕೆಲಸ ಮಾಡುವ ಸಂಧರ್ಭದಲ್ಲಿ ನಾಗರಹಾವು ಕಚ್ಚಿದರಿಂದ
ಸಾವನಪ್ಪಿದ ಘಟನೆ ನಡೆದಿದೆ.ಹೊನ್ನಪ್ಪ ಅವರಿಗೆ ನಾಗರಹಾವು ಕಚ್ಚಿರುವ ಸುದ್ದಿ ತಿಳಿದಾಕ್ಷಣ ಉಪಚಾರಕ್ಕಾಗಿ ಸಂಬಂಧಿಕರು ಚಿಕ್ಕೋಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರಿದ್ದಾರೆ.
Laxmi News 24×7