Breaking News

ವೇದಿಕೆ ಮೇಲೆಯೇ ದಂಪತಿಗಳ ಕುರ್ಚಿ ಕಾದಾಟ : ಸಿದ್ದು ಸಲಹೆಯೇನು..?!

Spread the love

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ.ದಂಪತಿಗಳಿಬ್ಬರು ಕುರ್ಚಿಗಾಗಿ ಕಾದಾಟ ನಡೆಸಿದ್ದಾರೆ. ಹೌದು ಬಾಗಲಕೋಟೆಯಲ್ಲಿ ಆಯೋಜಿಸಲಾಗಿದ್ದ ಸಮಾವೇ ಶವೊಂದರಲ್ಲಿ ವೀಣಾ ಕಾಶಪ್ಪನವರು ಸಿದ್ದರಾಮಯ್ಯ ಬಳಿ ಬಂದು ಪಕ್ಕದ ಕುರ್ಚಿಯಲ್ಲೇ ಆಸೀನರಾದಂತಹ ಸಂದರ್ಭದಲ್ಲಿ ವಿಜಯಾನಂದ ಕಾಶಪ್ಪ ನವರು ಸಿದ್ದರಾಮಯ್ಯ ಬಳಿ ಬಂದು ವೀಣಾ ರವರನ್ನು ಬೇರೆಡೆ ಕೂರಿಸುವಂತೆ ಹೇಳುತ್ತಾರೆ.

ಈ ಕಾರಣದಿಂದ ಸಿದ್ದರಾಮಯ್ಯ ವೀಣಾ ಕಾಶಪ್ಪರವರನ್ನು ಬೇರೆಡೆ ಆಸೀನರಾಗುವಂತೆ ಸಲಹೆ ನೀಡುತ್ತಾರೆ. ಇದೀಗ ವೇದಿಕೆ ಮೇಲೆಯೇ ನಡೆದ ದಂಪತಿಗಳ ಕುರ್ಚಿ ಕಾದಾಟ ಸದ್ದು ಮಾಡುತ್ತಿದೆ


Spread the love

About Laxminews 24x7

Check Also

ಕಳ್ಳರನ್ನು ಓಡಿಸಲು ದಿಟ್ಟತನ ಮೆರೆದ ಮಹಿಳೆ ಪೃಥ್ವಿ ಸಮಯ ಪ್ರಜ್ಞೆಯಿಂದ ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನು ಓಡಿಸಿದ ಮಹಿಳೆ…!!!

Spread the love ಕಳ್ಳರನ್ನು ಓಡಿಸಲು ದಿಟ್ಟತನ ಮೆರೆದ ಮಹಿಳೆ ಪೃಥ್ವಿ ಸಮಯ ಪ್ರಜ್ಞೆಯಿಂದ ಜಿರಲೆ ಸ್ಪ್ರೇ ಸಿಂಪಡಿಸಿ ಕಳ್ಳರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ