ಸತತವಾಗಿ 20ದಿನಕ್ಕಿಂತ ಹೆಚ್ಚಾದರೂ ನೀವು ಚಿರತೆ ಹಿಡಿಯಲಿಲ್ಲ ನಾವು ಹಿಡಿತಿವಿ:ಕಾಂಗ್ರೆಸ್ ಮಹಿಳಾ ಸದಸ್ಯರು ದೊಣ್ಣೆ ಹಿಡಿದು ಸಚಿವ ಉಮೇಶ್ ವಿರುದ್ಧ ಘೋಷಣೆ ಕೂಗಿದ್ದಾರೆ.
ಸುಮಾರು ದಿನಗಳಿಂದ ಎಲ್ಲಾಕಡೆ ಭಯದ ವಾತಾವರಣದಲ್ಲಿ ಜನರು ಬದುಕುತ್ತಿದ್ದಾರೆ ಶಾಲೆಗಳನ್ನು ರಜೆ ಕೂಡ ಕೊಡಲಾಗಿದೆ ಇನ್ನೇನು ಸಿಗತ್ತೆ ಎಂಬುವಷ್ಟರಲ್ಲಿ ಚಿರತೆ ಕಣ್ಮಯ ವಾಗುತ್ತಿದೆ.
ನೀವೇನು ಮಾಡುತ್ತಿದ್ದೀರಿ ನಿಮ್ಮಿಂದ ಆಗದಿದ್ದರೆ ನಾವೇ ಚಿರತೆ ಹೀಡಿತಿವಿ ಎಂದು ಕಾಂಗ್ರೆಸ್ ಮಹಿಳಾ ಮಣಿಯರು ಆಕ್ರೋಶ ವ್ಯಕ್ತಪಡಿಸಿದರು.
ಗಾಲ್ಫ್ ಕೋರ್ಸ್ ಮೈದಾನದ ಗೇಟ್ ಮೇಲೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು
Laxmi News 24×7