ಬೆಳಗಾವಿ -ಬಾಗಲಕೋಟೆ ಮುಖ್ಯ ರಸ್ತೆಯ ಬೆಳಗಾವಿ ತಾಲೂಕಿನ ಬಾಳೆಕುಂದ್ರಿ -ಹೊನ್ನಿಹಾಳ ಗ್ರಾಮಗಳ ಮಧ್ಯೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಮಾವಿನಕಟ್ಟಿ ಗ್ರಾಮದ ಮಹಾಂತೇಶ ಸನದಿ ವಯಸ್ಸು 35ರ ಆಸುಪಾಸು ಎಂದು ಗೊತ್ತಾಗಿದೆ.ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಎರಡು ಕಾಲುಗಳು ನುಜ್ಜಾಗಿದ್ದು,
ಮಾರೀಹಾಳ ಠಾಣೆ ಪೋಲೀಸರು ಅಂಬುಲೆನ್ಸ್ ನಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಿಸಿದ್ದಾರೆ.