Breaking News

ಸಂಜಯ್ ರಾವುತ್‌ಗೆ ಇಡಿ ಸಮನ್ಸ್ ; ನಾಳೇ… ವಿಚಾರಣೆಗೆ ಹಾಜರಾಗುವಂತೆ ಆದೇಶ…!

Spread the love

ಶಿವಸೇನೆಯ ಎಂಪಿ ಸಂಜಯ ರಾವುತ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಇದೇ ಜೂನ್ ೨೮ ರಂದು ವಿಚಾರಣೆ ಹಾಜರಾಗುವಂತೆ ಇಡಿ ಆದೇಶಿಸಿದೆ.

ಪತ್ರಾಚಾಳ್ ಜಮೀನು ಹಗರಣಕ್ಕೆ ಸಂಬoಧಿಸಿದoತೆ ಇಡಿ ಸಂಜಯ ರಾವುತ್ ಅವರಿಗೆ ಸಮನ್ಸ್ ಜಾರಿಗೊಳಿಸಿದೆ. ಈ ಮೊದಲೂ ಕೂಡ ಇಡಿ ಅವರ ಆಸ್ತಿಯನ್ನು ಮುಟ್ಟುಗೋಲನ್ನು ಹಾಕಿದೆ. ನಾಳೆ ಮಂಗಳವಾರ ೧೧ ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ನಲ್ಲಿ ತಿಳಿಸಿದೆ.

ಸಂಜಯ್ ರಾವುತ್ ಅವರ ಅಲಿಬಾಗ್‌ನಲ್ಲಿರುವ flat ಮತ್ತು ದಾದರ್‌ನಲ್ಲಿರುವ flat ಜಪ್ತು ಮಾಡಲಾಗಿದೆ. ಅಲ್ಲದೇ ಪ್ರಕರಣಕ್ಕೆ ಸಂಬ0ಧಿಸಿದ0ತೆ ಇಡಿ ಸಂಜಯ್ ರಾವುತ್ ಅವರ ಪತ್ನಿಯನ್ನು ಕೂಡ ವಿಚಾರಣೆಗೊಳಪಡಿಸಿದೆ.


Spread the love

About Laxminews 24x7

Check Also

ಹಾವೇರಿ ನಗರದ ಮುಸ್ಲಿಂ ಕುಟುಂಬಗಳು ಗಣೇಶ ಮೂರ್ತಿ ಕೊರಳಿಗೆ ಹಾಕಲು ಆಕರ್ಷಕ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿವೆ.

Spread the love ಹಾವೇರಿ ನಗರದ ಮುಸ್ಲಿಂ ಕುಟುಂಬಗಳು ಗಣೇಶ ಮೂರ್ತಿ ಕೊರಳಿಗೆ ಹಾಕಲು ಆಕರ್ಷಕ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿವೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ