Breaking News

75 ಸಾವಿರ ಲಂಚ ಕೇಳಿದ್ದಅಂಬೇಡ್ಕರ್ ಅಭಿವೃದ್ಧಿ ನಿಮಗದ ಸಿಬ್ಬಂದಿ ಅರೆಸ್ಟ್:

Spread the love

ಹಾವೇರಿ: ಜಿಲ್ಲಾಡಳಿತ ಭವನದಲ್ಲಿಯರುವ ಅಂಬೇಡ್ಕರ್ ಅಭಿವೃದ್ಧಿ ನಿಮಗದ ಕಚೇರಿ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿದ್ದು, ಓರ್ವರನ್ನು ಬಂಧಿಸಲಾಗಿದ್ದು,ಮೂವರಿಗೆ ಬಲೆ ಬಿಸಿದ್ದಾರೆ.
ಸಹಾಯ ಧನದಲ್ಲಿ ಭೂ ಒಡೆತನ ಯೋಜನೆಯಲ್ಲಿ ಭೂಮಿ ಖರೀದಿಸುವ ಸಂಬ0ಧ ಅನುಮೋದನೆ ನೀಡಲು ೭೫ ಸಾವಿರ ಲಂಚ ಕೇಳಿದ್ದರು.

ಇದರಿಂದ  ದೂರು ದಾಖಲಾಗಿರುವ ಹಿನ್ನೆಲೆ ೨೫ ಸಾವಿರ ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆಸಹಾಯಕ ತಿಪ್ಪೇಸ್ವಾಮಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ನಿಗಮದ ಜಿಲ್ಲಾ ವ್ಯವಸ್ಥಾಪಕ ವಸಂತಕುಮಾರ್, ಎಫ್ ಡಿಎ ರಾಘವೇಂದ್ರ, ದಾಮೋದರ್,  ವಿರುದ್ದವು ದೂರು ದಾಖಲಾಗಿದ್ದು, ಪೊಲೀಸರು ಬಲೆ ಬಿಸಿದ್ದಾರೆ.


Spread the love

About Laxminews 24x7

Check Also

ಹಾವೇರಿ ಜಿಲ್ಲೆಯ 73 ವರ್ಷದ ವೃದ್ಧರೊಬ್ಬರಲ್ಲಿ ಕೊರೊನಾ

Spread the loveಹಾವೇರಿ : ನಾಲ್ಕು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಕೊರೊನಾ ಜಿಲ್ಲೆಯಲ್ಲಿ ಹಲವು ಅವಾಂತರಗಳನ್ನ ಸೃಷ್ಟಿಸಿತ್ತು. ಕೊರೊನಾದಲ್ಲಿ ನೂರಾರು ಜನರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ