ಗೋಕಾಕ್ :ತಾಲೂಕಿನ.ಹಿರೇನಂದಿ ಹೋಬಳಿ ಘಟಕ ಶ್ರೀ ಶಿವಶರಣ ಹಡಪದ.ಅಪ್ಪಣ್ಣ ಸಮಾಜಸೇವಾ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರು. ನೇಮಕಾತಿ ಆಯ್ಕೆ ಮಾಡಲಾಯಿತು. ಗೋಕಾಕ್ ತಾಲೂಕ ಅಧ್ಯಕ್ಷರು ಸಿದ್ದಪ್ಪ ನಾವಲಗಿ.ಉಪಾಧ್ಯಕ್ಷರು ಶಿವು ಯಾರನಾಳ. ಸಭೆಯ ಅಧ್ಯಕ್ಷರಾದ ಜಿಲ್ಲಾ ಕಮಿಟಿಯ ಸಹಕಾರ್ಯದರ್ಶಿ ಶ್ರೀಕಾಂತ ನಾವಿ. ಹಾಗೂ ಬೆಳಗಾವಿ ಜಿಲ್ಲಾ ಕಮಿಟಿಯ ಸದಸ್ಯರು ಶಿವಲಿಂಗ ನಾವಿ ಸಾಹಿತ್ಯ ಗಳಾದ ಶ್ರೀ ಈಶ್ವರ್ ಚಂದ್ರ ಎಸ್ ಬೆಟಿಗೇರಿ. ಹಿರೇನಂದಿ ಘಟಕದ ಕಾರ್ಯಾಧ್ಯಕ್ಷರು .
ಅರ್ಜುನ್ ಹಾರಗೊಪ್ರ. ಕಾರ್ಯಾಧ್ಯಕ್ಷರು ಬಸವರಾಜ್ ಹಾರುಗೊಪ್ಪ ಹಿರೇನಂದಿ ಹೋಬಳಿ ಘಟಕದ ಅಧ್ಯಕ್ಷರಾದ ಶಿವಾನಂದ ಹಾರುಗೊಪ್ಪ . ಅಲ್ಲಂಪ್ರಭು ನಾವಿ ಉಪಾಧ್ಯಕ್ಷರು.ಪ್ರವೀಣ್ ಕುರಬೇಟ. ಕಾರ್ಯದರ್ಶಿ.ವೀರಭದ್ರ ಕುರಬೇಟ ಖಜಾಂಚಿ.ಹಾಗೂ ಇನ್ನುಳಿದ ಸದಸ್ಯರು ಭಾಗಿಯಾಗಿದ್ದರು.
ಶ್ರೀಶಿವಾನಂದ ರುದ್ರಪ್ಪ ಹಾರೋಗೊಪ್ಪ ಅಧ್ಯಕ್ಷರು
ಶ್ರೀ ಅಲ್ಲಮಪ್ರಭು ವಿರುಪಾಕ್ಷಿ ನಾವಿ ಉಪಾಧ್ಯಕ್ಷರು
ಶ್ರೀ ಪ್ರವೀಣ್ ಮಲ್ಲಪ್ಪ ಕುರಬೇಟ್ ಕಾರ್ಯದರ್ಶಿ
ಶ್ರೀ ವೀರಭದ್ರ ಮಾರುತೀ ಕುರಬೇಟ
ಹಾಗೂ ಇನ್ನುಳಿದ ಸದಸ್ಯರು ಘಟಕ ಸ್ಥಾಪನೆ ಹಿರೇನಂದಿ ಹಾರೋಗೊಪ್ಪ ಬಂಧುಗಳ ತೋಟ
Laxmi News 24×7