Breaking News

ಚಾಲಕನ ನಿಯಂತ್ರಣತಪ್ಪಿ ಬಾಲಕನ ಮೈಮೇಲೆ ಹರಿದ ಲಾರಿ

Spread the love

ಚಾಲಕನ ನಿಯಂತ್ರಣತಪ್ಪಿ ಬಾಲಕನ ಮೈಮೇಲೆ ಲಾರಿಯೊಂದು ಹರಿದು ಬಂದಿದ್ದು, ಲಾರಿ ಕೆಳಗೆ ಸಿಲುಕಿ ನರಳಾಡುತ್ತಿದ್ದ ಬಾಲಕನನ್ನುಗ್ರಾಮಸ್ಥರೇರಕ್ಷಣೆ ಮಾಡಿದಘಟನೆಚಿಕ್ಕೋಡಿತಾಲೂಕಿನಗಿರಗಾಂವಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯಚಿಕ್ಕೋಡಿತಾಲೂಕಿನಗಿರಗಾಂವಗ್ರಾಮದಲ್ಲಿಜಿಟಿಜಿಟಿ ಮಳೆ ಹಿನ್ನೆಲೆ ಮಣ್ಣುತುಂಬಿದಲಾರಿ ಚಾಲಕನ ನಿಯಂತ್ರಣತಪ್ಪಿರಸ್ತೆಯಿಂದ ಕೆಳಕ್ಕೆ ಲಾರಿ ಇಳಿದಿದೆ.

ಈ ವೇಳೆ ಸಕ್ಕರೆತರಲುಅಂಗಡಿಗೆ ತೆರಳುತ್ತಿದ್ದ ಪ್ರಕಾಶ ಸಾಳುಂಕೆ (12) ಎಂಬ ಬಾಲಕನ ಕಾಲಿನ ಮೇಲೆ ಲಾರಿ ಹರಿದಿದೆ. ಲಾರಿಟೈರ್ ಕೆಳಗೆ ಸಿಲುಕಿ ಬಾಲಕ ನರಳಾಡಿದ್ದಾನೆ. ಸ್ಥಳೀಯರ ಹರಸಾಹಸ ಮತ್ತುಜೆ.ಸಿ.ಬಿ ಮೂಲಕ ಲಾರಿಯನ್ನುಎತ್ತಿ ಬಾಲಕನನ್ನುರಕ್ಷಣೆ ಮಾಡಲಾಗಿದೆ. ಕೂಡಲೇಆತನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.ಖಡಕಲಾಟ ಪೆÇಲೀಸ್‍ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.

Spread the love

About Laxminews 24x7

Check Also

ಶ್ರೀಶೈಲದಿಂದ‌ ವಾಪಸ್ ಬರುವಾಗ ಕ್ರೂಸರ್ ಅಪಘಾತ ; ಬೆಳಗಾವಿ ಮೂಲದ ಮೂವರು ಸಾವು

Spread the loveಬೆಳಗಾವಿ : ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದುಕೊಂಡು ಮರಳಿ ಬರುವ ವೇಳೆ ಕ್ರೂಸರ್ ವಾಹನ‌ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ