: ಯಲ್ಲಮ್ಮನ ಗುಡ್ಡದಲ್ಲಿ ಸಡನ್ ಜೆಸಿಬಿ ದಾಳಿ ಎಲ್ಲ ಮನೆ ಗಳು ಧ್ವಂಸ
ಸವದತ್ತಿ: ಸುಮಾರು ವರ್ಷ ಗಳಿಂದ ವಾಸಿಸುತ್ತಿದ್ದ ಲಂಬಾಣಿ ಜನರು ಅಲ್ಲಿ ಶೆಡ್ಡು ಗಳನ್ನ ನಿರ್ಮಿಸಿ ವಾಸಿಸುತ್ತಿದ್ದ ಜನರಿಗೆ ಇವಾಗ ಬಿಗ್ ಶಾಕ್ ಆಗಿದೆ ಜಿಸಿಬಿ ಹಿಂದ ಎಲ್ಲ ಶೆಡ್ಡು ಗಳಾನ ತೆರವು ಗೊಳಿಸಿ ಅವರಿಗೆ ಆಶ್ರಯ ಇಲ್ಲದಂತಾಗಿದೆ
ಯಾಕೆ ಏಕಾ ಏಕಿ ಖಾಲಿ ಮಾಡಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕೊಡದೆ ಲಾಟಿ ರುಚಿ ತೋರಿಸುವ ಮೂಲಕ ಅಧಿಕಾರಿ ಗಳು ವರ್ತಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಒಂದು ಅಧಿಕಾರಿ ಗಳ ವರ್ತನೆಗೆ ಜನರು ತೀವ್ರ ಆಕ್ರೋಶ ಹಾಗೂ ಬೇಸರ ವ್ಯಕ್ತ ಪಡಿಸಿದ್ದರು,
ಇವಾಗ ಮನೆ ಕಳೆದು ಕೊಂಡ್ ಆ ಜನರಿಗೆ ಉಳಿದು ಕೊಳ್ಳಲು ವಸತಿ ಇಲ್ಲ ಅವರಿಗೆ ದಿಕ್ಕೇ ತೋಚದಂತಾಗಿದೆ ಎಂದು ಅಲ್ಲಿನ ಸ್ಥಳೀಯರು ನಮ್ಮ ವಾಹಿನಿಗೆ ವರದಿ ನೀಡಿದ್ದಾರೆ
Laxmi News 24×7