ಪಂಚಮಸಾಲಿ ಗಡುವು ಕೊನೆ ( ನಾಳೆ ) *ಏಪ್ರಿಲ್ 15 ಕ್ಕೆ ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ಅಂತಿಮ ಹೋರಾಟದ ಅಂತಿಮ ಸುತ್ತಿನ ಸಭೆ…..
…..ಪಂಚಮಸಾಲಿ ಮೀಸಲಾತಿಗಾಗಿ ಏಪ್ರಿಲ್ 14 ಸರ್ಕಾರಕ್ಕೆ ಕೊಟ್ಟ ಗಡುವು ಮುಗಿದಿರುವುದರಿಂದ ಹಾಗೂ ಏಪ್ರಿಲ್ 21 ರಿಂದ ಆರಂಭವಾಗುವ ಹೋರಾಟದ ಕುರಿತು ಚರ್ಚಿಸಲು…..
….ಏಪ್ರಿಲ್ 15 ಶುಕ್ರವಾರ ಮಧ್ಯಾಹ್ನ 3 ಕ್ಕೆ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಮಹಾಪೀಠದಲ್ಲಿ….
ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ
ಬಸವನಗೌಡ ಪಾಟೀಲ ಯಾತ್ನಳ್ , ಅಧ್ಯಕ್ಷ ಪಂಚಮಸಾಲಿ ಮೀಸಲಾತಿ ಪಾದಯಾತ್ರೆ ಸ್ವಾಗತ ಸಮಿತಿ ಹಾಗೂ ವಿಜಯಪುರ ಶಾಸಕರು
ಇವರ ನೇತೃತ್ವದಲ್ಲಿ
ವಿಜಯಾನಂದ ಕಾಶಪ್ಪನವರು ರಾಷ್ಟ್ರೀಯ ಅಧ್ಯಕ್ಷರು ಅ.ಭಾ.ಲಿಂ.ಪಂಚಮಸಾಲಿ ಮಹಾಸಭಾ ಹಾಗೂ ಮಾಜಿ ಶಾಸಕ ಹುನಗಂದ
ಇವರ ಅಧ್ಯಕ್ಷತೆಯಲ್ಲಿ
ಪಂಚಮಸಾಲಿ- ಲಿಂಗಾಯತ ಗೌಡ-ಮಲೆಗೌಡ-ದೀಕ್ಷಾ ಲಿಂಗಾಯತರ
ಮುಂದಿನ ಹೋರಾಟದ ಪೂರ್ವ ಸಿದ್ದತಾ ಸಭೆ
ಆದ್ದರಿಂದ ಈ ಸಭೆಗೆ ಹಾಲಿ – ಮಾಜಿ ಜನಪ್ರತಿನಿಧಿಗಳು , ಅ.ಭಾ.ಲಿಂ.ಪಂಚಮಸಾಲಿ ಟ್ರಸ್ಟ್ , ಯವ ಘಟಕ, ಪಂಚ ಸೇನಾ, ಮಹಿಳಾ ಚನ್ನಮ್ಮ ನ ಬಳಗ , ರೈತ ಘಟಕ, ಎಲ್ ಪಿ ವಿ ಪಿ ಘಟಕ, ವೈದ್ಯಕೀಯ ಘಟಕ, ಸಾಮಾಜಿಕ ಜಾಲತಾಣ ಘಟಕ , ಐಟಿಬಿಟಿ ಘಟಕ ,ಸಾಹಿತ್ಯ ಘಟಕ , ಕಾನೂನು ಘಟಕ,ದಾಸೊಹ ಘಟಕ ವಿವಿಧ ರಾಷ್ಟ್ರೀಯ, ರಾಜ್ಯ ,ಜಿಲ್ಲಾ ಘಟಕಗಳ ಅಧ್ಯಕ್ಷರುಗಳ ಪದಾಧಿಕಾರಿಗಳು ತಪ್ಪದೇ ಆಗಮಿಸಿ ಯಶಸ್ವಿ ಗೊಳಿಸಬೇಕಾಗಿ ವಿನಂತಿ
ಸರ್ವ ಸಂಘಟನೆಗಳ ಪರವಾಗಿ ಸ್ವಾಗತಿಸುವವರು
ಎಚ್ ಎಸ್ ಶಿವಶಂಕರ ಮಾಜಿ ಶಾಸಕರು ಹರಿಹರ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿ,ಮೀಸಲಾತಿ ಚಳುವಳಿ ಪಾದಯಾತ್ರೆ ಸ್ವಾಗತ ಸಮಿತಿ,
ನೆಗಲಿ ಶಂಕರಪ್ಪ ಹುನಗುಂದ ತಾಲ್ಲೂಕು ಅಧ್ಯಕ್ಷರು , ಮಹಾಂತಗೌಡ ಪಾಟೀಲ್ ಇಳಕಲ್ ತಾಲೂಕು ಅಧ್ಯಕ್ಷರು ,
ಡಾ.ಬಿ.ಎಸ್.ಪಾಟೀಲ್ ನಾಗರಲ್ ಹುಲಿ ರಾಜ್ಯ ಅಧ್ಯಕ್ಷ ಪಂಚಸೇನಾ ಬೆಂಗಳೂರು
ಮಲ್ಲಿಕಾರ್ಜುನ ಹಿರೆಕೊಪ್ಪ ಕಾರ್ಯದರ್ಶಿ
ಶಂಕರಗೌಡ ಬಿರಾದಾರ ರಾಷ್ಟ್ರೀಯ ಯುವ ಪ್ರ.ಕಾರ್ಯದರ್ಶಿ
ಅಮರೇಶ ನಾಗುರು ರಾಜ್ಯ ಅಧ್ಯಕ್ಷ ರೈತ ವಿಭಾಗ
ಬಿಎಂ ಪಾಟೀಲ್ ವಿಜಯಪುರ ಜಿಲ್ಲಾ ಅಧ್ಯಕ್ಷರು, ಸಿ ಎಸ್ ಸೊಲ್ಲಾಪುರ ಜಿಲ್ಲಾ ಕಾರ್ಯಾಧ್ಯಕ್ಷರು ವಿಜಯಪುರ ಜಿಲ್ಲಾ, ಸೋಮು ದೇವರು ವಿಜಯಪುರ ಜಿಲ್ಲಾ ಯುವ ಅಧ್ಯಕ್ಷರು
ಧರಿಯಪ್ಪ ಸಾಂಗ್ಲಿಕರ್ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರು,
ಮಂಜುನಾಥ್ ಪುರ್ಥಗೇರಿ ಬಾಗಲಕೋಟೆ ಜಿಲ್ಲಾ ಯುವ ಅಧ್ಯಕ್ಷರು
ಹಾಗೂ ಬಾಗಲಕೋಟೆ – ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕ ಪಧಾಧಿಕಾರಿಗಳು.
ದೀಪಕ್ ಜಂಜರವಾಡ ಸೋಷಿಯಲ್ ಮೀಡಿಯಾ ಅಧ್ಯರು ಬೆಂಗಳೂರು
ಪಂಚಮಸಾಲಿ ಸಭೆಗೆ ತಪ್ಪದೇ ಬನ್ನಿ, ಪ್ರತಿಯೊಬ್ಬರಿಗೂ ಶೇರ್ ಮಾಡಿ
ಸಂಪರ್ಕಿಸುವ ದೂರವಾಣಿ: 9980125358 , 9845174441,9880967249 ,
9844064358 , 9538211400, 9902119993