Breaking News

ಪ್ರತಿ ವರ್ಷ ಏಪ್ರಿಲ್ 1 ಅನ್ನು ಪ್ರಪಂಚದಾದ್ಯಂತ ʻಏಪ್ರಿಲ್ ಮೂರ್ಖರ ದಿನ(April Fools Day)ʼವನ್ನಾಗಿ ಆಚರಿಸಲಾಗುತ್ತದೆ.

Spread the love

ಪ್ರತಿ ವರ್ಷ ಏಪ್ರಿಲ್ 1 ಅನ್ನು ಪ್ರಪಂಚದಾದ್ಯಂತ ʻಏಪ್ರಿಲ್ ಮೂರ್ಖರ ದಿನ(April Fools Day)ʼವನ್ನಾಗಿ ಆಚರಿಸಲಾಗುತ್ತದೆ. ಇದು ಅನಿಯಮಿತ ನಗು, ಹಾಸ್ಯ ಮತ್ತು ಸಂತೋಷಕ್ಕೆ ಮೀಸಲಾದ ದಿನವಾಗಿದೆ. ಈ ವರ್ಷ ʻಏಪ್ರಿಲ್ ಮೂರ್ಖರ ದಿನʼವನ್ನು ಶುಕ್ರವಾರ(ನಾಳೆ) ಆಚರಿಸಲಾಗುತ್ತದೆ.

 

ಸಾಮಾನ್ಯವಾಗಿ ಜನರು ಈ ದಿನ ತಮಾಷೆಗಾಗಿ ಬೇರೊಬ್ಬರ ಕಾಲೆಳೆಯುತ್ತಾರೆ. ಈ ಸಂದರ್ಭದಲ್ಲಿ, ಜನರು ತಮ್ಮ ಪ್ರೀತಿಪಾತ್ರರನ್ನು ಅಥವಾ ಸ್ನೇಹಿತರನ್ನು ಅಚ್ಚರಿಗೊಳಿಸಲು ಉಲ್ಲಾಸದ ಆಲೋಚನೆಗನ್ನು ಮಾಡುತ್ತಾರೆ. ಇದು ಕೊನೆಯಲ್ಲಿ ನಕಲಿ ಎಂದು ಬಹಿರಂಗಪಡಿಸಿ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.

ಏಪ್ರಿಲ್ ಮೂರ್ಖರ ದಿನವನ್ನು ಶತಮಾನಗಳಿಂದ ವಿವಿಧ ಸಂಸ್ಕೃತಿಗಳು ಆಚರಿಸುತ್ತಿವೆ. ಈ ದಿನವನ್ನು ಮೊದಲು ಯುರೋಪಿನಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳಿಗೆ ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ಮರುನಾಮಕರಣ

Spread the loveಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ