ಬೆಂಗಳೂರು,ಮಾ.9- ಬ್ಯಾಂಕ್ ಪರೀಕ್ಷೆ ಕಟ್ಟುವ ಅಭ್ಯರ್ಥಿಗಳ ಅನುಕೂಲಕ್ಕಾಗಿ
ಕೃಷಿಕ್ ಸರ್ವೋದಯ ಫೌಂಡೇಷನ್ ನವರು ಮಾರ್ಚ್ 14ರಿಂದ ಆನ್‌ಲೈನ್ ಹಾಗೂ ಆಫ್‌ಲೈನ್ ತರಬೇತಿ ನೀಡುತ್ತಿದ್ದು ಆಸಕ್ತರು ಮಾರ್ಚ್ 12 ರೊಳಗೆ ಅರ್ಜಿ ಸಲ್ಲಿಸುವ ಮೂಲಕ ಹೆಸರು ನೋಂದಾಯಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ನಂ.15, 2ನೇ ಹಂತ, ಎಚ್‌ಎಎಲ್ ಹಳೇ ವಿಮಾನ ನಿಲ್ದಾಣ ರಸ್ತೆ, ಗಾಲ್ಫ್ ಅವೆನ್ಯೂ ರಸ್ತೆ, ಕೋಡಿಹಳ್ಳಿ, ಬೆಂಗಳೂರು-08 ಅಥವಾ ಇ-ಮೇಲ್: ksfbangalore@gmail.com ಅಥವಾ ವೆಬ್ ವಿಳಾಸ: www.ksfkarnataka.com ಅಥವಾ ಮೊಬೈಲ್ ನಂಬರ್ 7625000990, 9740552965ಗೆ ಸಂಪರ್ಕಿಸಬಹುದು.