Breaking News

ಅಂಡರ್​ ವಾಟರ್​ ಫೋಟೋಗಳನ್ನು ಹಂಚಿಕೊಂಡ ಹಾಟ್​ ನಟಿ ದೀಪಿಕಾ ಪಡುಕೋಣೆ

Spread the love

ಹೈದರಾಬಾದ್: ಬಾಲಿವುಡ್‌ ಪದ್ಮಾವತಿ ದೀಪಿಕಾ ಪಡುಕೋಣೆ ಗೆಹ್ರಿಯಾನ್​ ಸಿನಿಮಾದಲ್ಲಿ ಹಾಟ್​ ಆಗಿ ಕಾಣಿಸಿಕೊಂಡು ಚರ್ಚೆಗೆ ಗ್ರಾಸವಾಗಿದ್ದರು. ಸಿನಿಮಾದ ಬೆನ್ನಲ್ಲೇ ಇದೀಗ ಹಾಟ್​ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆದೀಪಿಕಾ ಪಡುಕೋಣೆ ಕಿತ್ತಳೆ ಬಣ್ಣದ ದಿರಿಸಿನಲ್ಲಿದ್ದು

, ನೀರಿನ ಅಡಿ ಕುಳಿತು ತೆಗೆದುಕೊಂಡ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೇ, ‘ಕೆಲವೊಮ್ಮೆ ಸುರಕ್ಷಿತ ಸ್ಥಳವು ನೀರಿನ ಅಡಿಯಲ್ಲಿದೆ’ ಎಂದು ಬರೆದುಕೊಂಡಿದ್ದಾರೆ. ದೀಪಿಕಾ ಈ ಸಾಲನ್ನು ಲೇಖಕಿ ಮರಿಸಾ ರೀಚಾರ್ಡ್ ಅವರ ಕಾದಂಬರಿಯಾದ ‘ಅಂಡರ್ ವಾಟರ್’ ನಿಂದ ಎರವಲು ಪಡೆದಿದ್ದಾರೆ.ನಟಿ ದೀಪಿಕಾ ಪಡುಕೋಣೆ ಅವರ ಮುಂದಿನ ಚಿತ್ರ ಫೈಟರ್​ನಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ನಟ ಹೃತಿಕ್ ರೋಷನ್ ಜೊತೆಗೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ.


Spread the love

About Laxminews 24x7

Check Also

ನಿಧಿಯಾಸೆಗೆ ದೇವರ ಕಲ್ಲನ್ನು ಕೆಡವಿದ್ದ ಕಳ್ಳರನ್ನು ಬಂಧಿಸಿದ ಪೊಲೀಸರು: ಮೂಕಪ್ಪಸ್ವಾಮಿ ಪವಾಡ ಎಂದ ಗ್ರಾಮಸ್ಥರು

Spread the loveಹಾವೇರಿ: 4 ತಿಂಗಳ ಹಿಂದೆ ನಿಧಿ ಆಸೆಗಾಗಿ ಕೋಣಕಲ್ಲು ಭರಮಪ್ಪ ದೇವರ ಕಲ್ಲನ್ನು ಕೆಡವಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ