Breaking News

ಜೇಮ್ಸ್’ ಪವರ್​​ಫುಲ್ ಪೋಸ್ಟರ್ ರಿಲೀಸ್;

Spread the love

ದಿವಂಗತ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಅಭಿಮಾನಿಗಳು ಇಂದು ಕಾತುರದಿಂದ ಕಾಯುತ್ತಿದ್ದ ಕ್ಯೂರಿಯಾಸಿಟಿಗೆ ತೆರೆ ಬಿದ್ದಿದೆ. ಅಪ್ಪು ಅವರು ನಟಿಸಿದ್ದ ಜೇಮ್ಸ್​ ಚಿತ್ರದ ಪೋಸ್ಟರ್​ ಒಂದನ್ನ ಚಿತ್ರತಂಡ ರಿಲೀಸ್ ಮಾಡಿದೆ.

ಇಂದು ಗಣರಾಜ್ಯೋತ್ಸವದ ಪ್ರಯುಕ್ತ ,ನಿರ್ದೇಶಕ ಚೇತನ್​ ಪೋಸ್ಟರ್​ ರಿಲೀಸ್​ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದರು.

ಅದರಂತೇ ಇಂದು ಜೇಮ್ಸ್​ ಸಿನಿಮಾದ ಪೋಸ್ಟರ್ ರಿಲೀಸ್​ ಮಾಡಿದ್ದಾರೆ.ಇದರಲ್ಲಿ ಪ್ಯಾರಾ ಮಿಲ್ಟ್ರಿ ಆಫೀಸರ್​ ಆಗಿ ಕಾಣಿಸಿಕೊಂಡಿರುವ ಅಪ್ಪು ನಯಾ ಸ್ಟೈಲ್​ಗೆ ಇಡೀ ಸ್ಯಾಂಡಲ್​ವುಡ್​ ತಲೆಬಾಗಿದೆ. ‘ಸಲಾಂ ಸೋಲ್ಜರ್​ ದೇಶಕ್ಕೆ ನೀನೇ ಪವರ್​’ ಅನ್ನೋ ಸ್ಲೋಗನ್​ ಹೊತ್ತು ಬಂದಿರೋ ಪೋಸ್ಟರ್​ ಗೆ ಅಭಿಮಾನಿಗಳು ಬಹುಪರಾಕ್​​ ಎಂದಿದ್ದಾರೆ.

‘ಜೇಮ್ಸ್’​ ಸಿನಿಮಾ ಪೋಸ್ಟರ್​ ಅನ್ನು ಅಪ್ಪು ಸಮಾಧಿಯ ಬಳಿಯೇ ರಿಲೀಸ್​ ಮಾಡಿರುವುದು ವಿಶೇಷವಾಗಿದೆ.

Image


Spread the love

About Laxminews 24x7

Check Also

ಪ್ರಧಾನಿ ಮೋದಿ ಒಂದು ದಿನ ತಮ್ಮ ಕೃತ್ಯಗಳಿಗೆ ಪಶ್ಚಾತ್ತಾಪ ಪಡುತ್ತಾರೆ: ಮಲ್ಲಿಕಾರ್ಜುನ ಖರ್ಗೆ

Spread the loveಕಲಬುರಗಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುವಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ