Breaking News

ಡಬಲ್​ ಡೋಸ್​ ವ್ಯಾಕ್ಸಿನ್​ ಆಗಿಲ್ಲ ಅಂದರೆ  ಮನೆಯಿಂದ ಹೊರಗೆ ಬರುವ ಹಾಗಿಲ್ಲ ,

Spread the love

ಬೆಂಗಳೂರು :  2022ರಲ್ಲಿ ನಿಮ್ಮ ಫ್ರಿಡಂಗೆ ಬ್ರೇಕ್ ಫಿಕ್ಸ್  ಆಗಲಿದ್ದು, ಇನ್ಮೇಲೆ ‘ಸರ್ಟಿಫೈಡ್’ ಆಗಿದ್ದರೆ ಮಾತ್ರ ನಿಮಗೆ ಲೈಫು. ಡಬಲ್ ಡೋಸ್ ಆಗಿಲ್ಲ ಅಂದರೆ ಸಾರ್ವಜನಿಕ ಸಾರಿಗೆಗೆ ಪ್ರವೇಶ ಇರೋದಿಲ್ಲ. ಈ ಬಗ್ಗೆ ಬಿಬಿಎಂಪಿ ನಿರ್ಧಾರ ಮಾಡಿದೆ.

ಡಬಲ್​ ಡೋಸ್​ ವ್ಯಾಕ್ಸಿನ್​ ಆಗಿಲ್ಲ ಅಂದರೆ  ಮನೆಯಿಂದ ಹೊರಗೆ ಬರುವ ಹಾಗಿಲ್ಲ , ಬಸ್​, ಆಟೋ, ಕ್ಯಾಬ್ ,ಮೆಟ್ರೋ ಹತ್ತಲೂ ಡಬಲ್​ ಡೋಸ್ ಕಡ್ಡಾಯಗೊಳಿಸಲು ಬಿಬಿಎಂಪಿ ಚಿಂತನೆ ನಡೆಸುತ್ತಿದ್ದು, ಈ ಬಗ್ಗೆ ಪ್ರಸ್ತಾವನೆ ರೆಡಿಯಾಗಿದೆ.  ಈ ಪ್ರಸ್ತಾವನೆಗೆ ಸರ್ಕಾರ ಒಪ್ಪಿದ್ದರೆ  ನಿಮ್ಮ ಬಳಿ ಡಬಲ್ ಡೋಸ್ ಸರ್ಟಿಫಿಕೇಟ್ ಇರಲೇಬೇಕು. 

ಬೆಂಗಳೂರಲ್ಲಿ ಹೊರಗೆ ಹೆಜ್ಜೆ ಇಡಬೇಕಾದರೆ ವ್ಯಾಕ್ಸಿನೇಷನ್ ಆಗಿರಲೇಬೇಕಾಗಿರುತ್ತದೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ