ಹಾವೇರಿ: ಕಂಪ್ಲೇಂಟ್ ಕೊಡೋಕೆ ಬಂದ ಮಹಿಳೆಯರಿಗೆ ಮಂಚಕ್ಕೆ ಬಾ ಅಂತಿದ್ನಾ ಸಿ.ಪಿ ಐ? ಹೌದು ಕಂಪ್ಲೇಂಟ್ ಕೊಡೋಕೆ ಬಂದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಅವರ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ..ಇದರಿಂದ ಸಿಪಿಐ ಅಮಾನತು ಕರ್ತವ್ಯ ಲೋಪಅಶಿಸ್ತು ಪ್ರದರ್ಶನ ಮಾಡಿದ,
ಹಿನ್ನೆಲೆಯಲ್ಲಿ ಹಾವೇರಿ ಮಹಿಳಾ ಠಾಣೆಯ ಸಿಪಿಐ ಚಿದಾನಂದ ಅವರನ್ನು ಅಮಾನತುಗೊಳಿಸಿ ಪೂರ್ವ ವಲಯದ ಐಜಿಪಿ ಆದೇಶ ಹೊರಡಿಸಿದೆ.
ದಾವಣಗೆರೆ ಪೂರ್ವ ವಲಯದ ಐಜಿಪಿ ಅಮಾನತ್ತು ಆದೇಶ ಹೊರಡಿಸಿದ್ದಾರೆ.. ಹಾವೇರಿ ಜಿಲ್ಲೆಯಾದ್ಯಂತ ಸಿ.ಪಿ ಐ ಚಿದಾನಂದ ಮಹಿಳೆಯರ ಜೊತೆ ಅನುಚಿತವಾಗಿ ಮಾತಾಡಿರೋ ವಿಡಿಯೋ, ಆಡಿಯೋಗಳು ಹರಿದಾಡ್ತಿದೆ..