Breaking News

ಅಶ್ವತ್ಥಾಮ ಮಂದಿರದ ದೇವರ ಬೆಳ್ಳಿಯ ಮುಖದ ಮೂರ್ತಿ ಕಳುವು ಮಾಡಿದ್ದ ವ್ಯಕ್ತಿ ಮತ್ತು ಮೂರ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿ

Spread the love

ಬೆಳಗಾವಿ – ಡಿ.7ರಂದು ಕಳ್ಳತನವಾಗಿದ್ದ ಪಾಂಗೋಳ ಗಲ್ಲಿಯ ಅಶ್ವತ್ಥಾಮ ಮಂದಿರದ ದೇವರ ಬೆಳ್ಳಿಯ ಮುಖದ ಮೂರ್ತಿ ಕಳುವು ಮಾಡಿದ್ದ ವ್ಯಕ್ತಿ ಮತ್ತು ಮೂರ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ : 07/12/2021 ರಂದು ಬೆಳಗಾವಿ ನಗರದ ಮಾರ್ಕೆಟ ಪೊಲೀಸ್ ಠಾಣೆಯ ವ್ಯಾಪ್ತಿಯ ಪಾಂಗೋಳ ಗಲ್ಲಿಯ ಅಶ್ವತ್ಥಾಮ ಮಂದಿರದ ದೇವರ ಬೆಳ್ಳಿಯ ಮುಖದ ಮೂರ್ತಿ ಕಳ್ಳತನವಾಗಿದ್ದು,  ಈ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

 ಪ್ರಕರಣವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ  ಮಾರ್ಕೆಟ್ ಠಾಣೆ ಇನಸ್ಪೆಕ್ಟರ್ ಮಲ್ಲಿಕಾರ್ಜುನ ತುಳಸಿಗೇರಿ  ನೇತೃತ್ವದ ತಂಡ ಆರೋಪಿ ಯನ್ನು ಬಂಧಿಸಿ 2 ಕೆ.ಜಿ 190 ಗ್ರಾಂ ಬೆಳ್ಳಿ ಮೂರ್ತಿ  (1,30,000/- ರೂ.) ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Spread the love

About Laxminews 24x7

Check Also

ನಿಯಮ ಉಲ್ಲಂಘಿಸಿ ಶಾಸಕ ವೀರೇಂದ್ರ ಬಂಧನ-ವಕೀಲರ ವಾದ: ವಿಚಾರಣೆ ಮುಂದೂಡಿಕೆ

Spread the love ಬೆಂಗಳೂರು: ಆನ್​ಲೈನ್​ ಮತ್ತು ಆಫ್​ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಸಮನ್ಸ್ ಜಾರಿಗೊಳಿಸದೆ, ನಿಯಮಗಳನ್ನು ಉಲ್ಲಂಘಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ