ಗೋಕಾಕ್ ನಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ,
ಎರಡು ಪರಿಷತ್ ಸ್ಥಾನಗಳಿಗೆ ಚುನಾವಣೆ ವಿಚಾರ,
ಮೊದಲು ಆದ್ಯತೆ ಮಹಾಂತೇಶ ಕವಟಗಿಮಠ ಗೆಲ್ಲಿಸಲು,
ಎರಡನೇ ಅಭ್ಯರ್ಥಿ ಗೆಲುವಿಗೆ ವರಿಷ್ಠ ಒಪ್ಪಿಗೆ ಬೇಕಿದೆ,
ಲಖನ್ ಜಾರಕಿಹೊಳಿ ಪಕ್ಷೇತರವಾಗಿ ಸ್ಪರ್ಧೆ ಬಗ್ಗೆ ಗೊತ್ತಿಲ್ಲ,
ಲಖನ್ ಜಾರಕಿಹೊಳಿ ಸ್ಪರ್ಧೆ ಅವರ ಸ್ವತಃ ನಿರ್ಯಣ,
ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಯಾರಿಗೆ ಬೆಂಬಲಿಸಬೇಕು ಎನ್ನುವ ತೀರ್ಮಾನ ಮಾಡಿಲ್ಲ,
ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲುವಿಗೆ ಪ್ರಯತ್ನ,
ಒಂದನೇ ಮತ ಬಿಜೆಪಿ ಅಭ್ಯರ್ಥಿಗೆ, ಎರಡನೇ ಮತ ಕಾಂಗ್ರೆಸ್ ಸೋಲಿಸಲು ಹಾಕೋದು,
ಎರಡನೇ ಅಭ್ಯರ್ಥಿ ಬಗ್ಗೆ ಕೊಡೊದು ಬೇಡ ಎಂದು ಹೇಳಿದ್ದೇನೆ,
ಕಾಂಗ್ರೆಸ್ ನಿಂದ ವಿವೇಕವಾರ್ ಪಾಟೀಲ್ ಅನ್ಯಾಯ ಆಗಿದೆ,
ವಿವೇಕರಾವ್ ಭೇಟಿ ಇಂದು ಚರ್ಚೆ ಮಾಡುತ್ತೇನೆ,
ನನ್ನ ನೇತೃತ್ವದಲ್ಲಿ 2018 ಗೆದ್ದ ಒಂದು ಗಂಟೆಯಲ್ಲಿ ಬದಲಾವಣೆ ಆಯಿತು,
ನಂತರ ಅದು ಬೆಂಗಳೂರು ನೇತೃತ್ವ ಆಯಿತು,
ಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ರಮೇಶ ಜಾರಕಿಹೊಳಿ ಟಾಂಗ್.
ಈಗ ಪರಿಷತ್ ಚುನಾವಣೆ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನಡೆಯುತ್ತಿದೆ,
ಈ ರೀತಿ ಕಾಂಗ್ರೆಸ್ ಗೆಲ್ಲಲು ಬಿಡಲ್ಲ, ಸೋಲಿಸುತ್ತೇವೆ,
ಸತೀಶ ಜಾರಕಿಹೊಳಿ ಜಾಣರಿದ್ದಾರೆ ಎನ್ ಮಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ,
ಸಚಿವರಾಗೋ ಬಗ್ಗೆ ಇನ್ನೂ ಮಾಹಿತಿಲ್ಲ,
ಕಾರ್ಯಕರ್ತನಾಗಿ, ಶಾಸಕನಾಗಿ ಹ್ಯಾಪಿ ಆಗಿ ಇದ್ದೇನೆ,
ಗೋಕಾಕ ನಗರದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ,