Breaking News

ದ್ವಿಚಕ್ರವಾಹನ ಸವಾರರಿಗೆ ಭರ್ಜರಿ ಸುದ್ದಿ: ಸುರಕ್ಷತೆಗೆ ಕಾರ್ ಮಾದರಿ ಬೈಕ್ ಗಳಿಗೂ ಏರ್ ಬ್ಯಾಗ್

Spread the love

ನವದೆಹಲಿ: ಕಾರ್ ಗಳಲ್ಲಿ ಸುರಕ್ಷತೆಗಾಗಿ ಏರ್ ಬ್ಯಾಗ್ ಅಳವಡಿಸುವಂತೆ ದ್ವಿಚಕ್ರ ವಾಹನಗಳಿಗೂ ಏರ್ ಬ್ಯಾಗ್ ವ್ಯವಸ್ಥೆಯನ್ನ ಅಳವಡಿಸಲಾಗುವುದು. ವಾಹನ ಸುರಕ್ಷತಾ ಸಾಧನಗಳ ತಯಾರಿಕಾ ಕಂಪನಿ ಆಟೋಲಿವ್ ನೊಂದಿಗೆ ಒಪ್ಪಂದ ಪಿಯಾಜ್ಜಿಯೋ ಒಪ್ಪಂದ ಮಾಡಿಕೊಂಡಿದ್ದು, ಸ್ಕೂಟರ್, ಮೋಟಾರ್ ಸೈಕಲ್ ಗಳಲ್ಲಿ ಸವಾರರ ಸುರಕ್ಷತೆಗಾಗಿ ಏರ್ ಬ್ಯಾಗ್ ಅಭಿವೃದ್ಧಿಪಡಿಸಲಾಗಿದೆ.

 

ತುರ್ತು ಸಂದರ್ಭದಲ್ಲಿ ಮಿಲಿ ಸೆಕೆಂಡ್ ಒಳಗೆ ಏರ್ ಬ್ಯಾಗ್ ಓಪನ್ ಆಗಿ ಸವಾರ ಮತ್ತು ಹಿಂಬದಿ ಸವಾರರಿಗೆ ರಕ್ಷಣೆ ಒದಗಿಸಲಿದೆ. ಹ್ಯಾಂಡಲ್ ಮೇಲ್ಭಾಗದಲ್ಲಿ ಏರ್ ಬ್ಯಾಗ್ ಅಳವಡಿಸಲಾಗುವುದು. ಈಗಾಗಲೇ ಪೂರ್ಣ ಪ್ರಮಾಣದ ಪರೀಕ್ಷೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಸವಾರರಿಗೆ ಸುರಕ್ಷತೆ ಒದಗಿಸಲು ಏರ್ ಬ್ಯಾಗ್ ಅಳವಡಿಸಲಾಗುವುದು ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ