ಮುಂಬೈ: ರಿಲಯನ್ಸ್ ಜಿಯೋ ಕಂಪನಿ ಮತ್ತು ಗೂಗಲ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಕಡಿಮೆ ಬೆಲೆಯ ಜಿಯೋ ಫೋನ್ ನೆಕ್ಸ್ಟ್ ಸ್ಮಾರ್ಟ್ಫೋನ್ ಖರೀದಿಗೆ ನೋಂದಣಿ ಕಡ್ಡಾಯವಾಗಿದೆ.
ಈ ಮೊದಲೇ ತಿಳಿಸಿದಂತೆ ದೇಶಾದ್ಯಂತ ಜಿಯೋಫೋನ್ ನೆಕ್ಸ್ಟ್ ಮಾರಾಟಕ್ಕೆ ಲಭ್ಯವಿದೆ.
ಗ್ರಾಹಕರು ಖರೀದಿಸುವ ಮೊದಲು ನೋಂದಾಯಿಸಬೇಕು. 70182 70182 ಸಂಖ್ಯೆಗೆ ಗ್ರಾಹಕರು ಹಾಯ್ ಎಂದು ಸಂದೇಶ ಕಳುಹಿಸಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು ಎಂದು ರಿಲಯನ್ಸ್ ಕಂಪನಿಯಿಂದ ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ.
Laxmi News 24×7