ಗೋಕಾಕ: ದೀಪಾವಳಿ ಎಂದರೆ ಸನಾತನ ಧರ್ಮದ ನಾಡಿನ ಹಬ್ಬ ನಮ್ಮ ಕರ್ನಾಟಕದಲ್ಲಿ ಅಂತೂ ತುಂಬಾ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ , ಮನೆ ಮನೆ ಗಳಲ್ಲಿ ದೀಪ ಹಚ್ಚುವ ಮೂಲಕ ಆಚರಣೆ ಮಾಡುತ್ತಾರೆ.
ಗೋಕಾಕ ಸಾಹುಕಾರ ಇಂದು ನಮ್ಮ ವಾಹಿನಿಯ ಜೊತೆ ಮಾತನಾಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ
ದೀಪವನ್ನು ಹಚ್ಚಿ ಹಳೆಯ ಹಾಗೂ ಕಹಿಯ ನೆನಪುಗಳಿಂದ ಮುಕ್ತಿ ಹೊಂದಿ ಬಾಳಿನಲ್ಲಿ ಹೊಸ ಬೆಳಕು ಹೊರಬರಲಿ ಹಾಗೂ ಎಲ್ಲ ಕಷ್ಟ ನಷ್ಟ ಗಳಿಂದ ಜನ ದೂರ ವಾಗಲಿ ಈ ಒಂದು ದೀಪಾವಳಿ ಎಲ್ಲರ ಬಾಳಿಗೆ ಬೆಳಕಾಗಲೀ ಎಂದು ಜನತೆಗೆ ಶುಭ ಕೋರಿದ್ದಾರೆ
ಹಾಗೂ ಸದಾ ಗೋಕಾಕ ಜನತೆಯ ಮೇಲೆ ನಮ್ಮ ಲಕ್ಷ್ಮಿ ದೇವಿಯ ಆಶೀರ್ವಾದ ಇರಲಿ ಎಂದು ಹಾರೈಸಿದ್ದಾರೆ