ಚಿಕ್ಕೋಡಿ:ಚೆನ್ನೈ ನಿಂದ ಮುಂಬೈಗೆ ಬರುತ್ತಿದ ಲಾರಿಯ ಚಾಲಕನಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಬೆರೆಸಿ ಅವನಿಗೆ ಮತ್ತು ಬರುವ ಹಾಗೆ ಮಾಡಿ ಲಾರಿಯಲ್ಲಿದ 30 ಲಕ್ಷ ಮೌಲ್ಯದ ಟೈರ್ ಗಳನ್ನ ಎಗರಿಸಿದ ಕಿರಾತಕರು ಇವಾಗ ಚಿಕ್ಕೋಡಿ ಪೊಲೀಸರ ಅತಿಥಿ ಗಳಾಗಿದ್ದಾರೆ,
ಹೌದು ಹೈವೇ ನಲ್ಲಿ ಇಂಥ ಕರಾಮತ್ ಮಾಡುವುದೇ ಈ ಖದೀಮರ ಕೆಲಸ 10ನೆಯ ತಾರೀಖಿನ ದಿನ ಲಾರಿ ಚಾಲಕನಿಗೆ ನಿದ್ರೆ ಮತ್ತೆ ಬೆರೆಸಿ ಕುಡಿಸಿ ಗಾಡಿಯನ್ನ ಅನ್ಲೋಡ್ ಮಾಡಿದ್ದಾರೆ.ಅದೇರೀತಿ ಈ ಒಂದು ಪ್ರಕರಣಜೋತೆ ಮಾತೊಂದು ಇದೇರೀತಿ ಬಿಸ್ಕೆಟ್ ಕದ್ದ [ಇದೇ ಗ್ಯಾಂಗ್ ನಿಂದ ೧೮ ಲಕ್ಷ ಮೌಲ್ಯದ ಬಿಸ್ಕತ್ ತುಂಬಿದ ಲಾರಿಯೂ ಸಹ ಅಬೇಸ್ ಆಗಿತ್ತು,}
ಪ್ರಕರಣ ಕೂಡ ಬೆಳಕಿಗೆ ಬಂದಿದೆ ಚಿಕ್ಕೋಡಿ ಪೊಲೀಸರ ಈ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತ ವಾಗಿದೆ