ಕಲಬುರಗಿ: ಕೊಟ್ಟ ಸಾಲ ವಾಪಾಸ್ ಕೇಳಲು ಹೋದವನ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ನಗರದ ಕ್ಕೆ ಚೌಕ್ ಬಳಿ ಘಟನೆ ನಡೆದಿದ್ದು, ರವಿಕುಮಾರ್ ಎಂಬಾತ ಮೇಲೆ ತೀವ್ರ ಹಲ್ಲೆ ಮಾಡಲಾಗಿದೆ..ಗಣಪತಿ ಎಂಬಾತನಿಗೆ ರವಿ 2 ಲಕ್ಷ ಸಾಲ ನೀಡಿದ್ದ. ಆದ್ರೆ ಮೂರು ವರ್ಷ ಕಳೆದ್ರೂ ಕೊಟ್ಟ ಹಣ ವಾಪಾಸ್ ಬಂದಿರಲಿಲ್ಲ..
ಹೀಗಾಗಿ ಹಣ ಕೇಳಲೆಂದು ಮನೆಗೇ ಹೋದಾಗ ಗಣಪತಿ ಹಲ್ಲೆ ಮಾಡಿದ್ದಾನೆ..ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಹಲ್ಲೆಗೊಳಗಾದ ರವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ..
Laxmi News 24×7