ವೈಕುಂಠ ಏಕಾದಶಿ ಹಿನ್ನೆಲೆ.
ಹುಬ್ಬಳ್ಳಿ- ಧಾರವಾಡ ಇಸ್ಕಾನ್ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ.
ರಾಯಾಪುರದ ಇಸ್ಕಾನ್ ದೇವಸ್ಥಾನದಲ್ಲಿವೈಕುಂಠ ಏಕಾದಶಿ ಸಂಭ್ರಮ
ಸ್ವರ್ಣ ಬಣ್ಣ ಲೇಪಿತ ಭವ್ಯ ವೈಕುಂಠ ದ್ವಾರ ಪ್ರತಿಷ್ಠಾಪಣೆ.
ಬಣ್ಣಬಣ್ಣದ ಸುಗಂಧಿತ ಪುಷ್ಪಗಳಿಂದ ಶೃಂಗಾರ.
ಭಗವಂತನ ಒಂದು ಲಕ್ಷ ನಾಮ ಜಪಿಸುವ ಲಕ್ಷಾರ್ಚನೆ ಸೇವೆ ಆಯೋಜನೆ.
ಶ್ರೀನಿವಾಸ ಗೋವಿಂದನ ಪ್ರತಿಮೆಗೆ ವಿಶೇಷ ಪೂಜೆ, ಪುನಸ್ಕಾರ.
ಮಂಗಳಕರವಾದ ವೆಂಕಟೇಶ್ವರ ಹೋಮ ಆಯೋಜನೆ.
ಭಜನೆ, ನೃತ್ಯ, ನಾಟಕ, ಸಂಗೀತ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಏರ್ಪಾಡು.
ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ.
Laxmi News 24×7