Breaking News

ಗೋಕಾಕದಲ್ಲಿ ಬಿಜೆಪಿ ಎಸ್ಸಿ ಮೊರ್ಚಾ ನಗರ ಘಟಕದಿಂದ ಮಹಾ ಪರಿನಿರ್ವಾಣ ದಿನ ಆಚರಣೆ

Spread the love

 

 

ಗೋಕಾಕ ನಗರದ ಆದಿಜಾಂಬವ ನಗರದಲ್ಲಿರುವ ಅಂಬೇಡ್ಕರ ಭವನದಲ್ಲಿ ಭಾರತ ರತ್ನ ,ಸಂವಿಧಾನ ಶಿಲ್ಲಿ ಡಾ: ಬಾಬಾ ಸಾಹೇಬರ ಪುಣ್ಯಸ್ಮರಣೆಯ ಮಹಾ ಪರಿ ನಿರ್ವಾಣ ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗೋಕಾಕದಲ್ಲಿ ಬಿಜೆಪಿ ಎಸ್ಸಿ ಮೊರ್ಚಾ ನಗರ ಘಟಕದಿಂದ ಮಹಾ ಪರಿನಿರ್ವಾಣ ದಿನ ಆಚರಣೆ ಮಾಡಿ ಇವತ್ತಿನ ಯುವಕರು ಮೊಬೈಲಗೆ ಮೊರೆ ಹೊಗದೆ ಜೀವನದಲ್ಲಿ ಬಾಬಾ ಸಾಹೇಬರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಖಬೇಕಾಗಿದೆಎಂದು ಗೋಕಾಕ ಎಸ್ಸಿ ಮೊರ್ಚಾ ಅದ್ಯಕ್ಷರಾದ ಮಂಜು ಮಾವರಕರ ಮಾತನಾಡಿ ಇವತ್ತು ಅಂಬೇಡ್ಕರರಂತೆ ಒ್ರದಾನ ಮಂತ್ರಿಯವರು ಕೂಡ ದೇಶದ ಜೊತೆ ಜನರ ಎಳಿಗೆಗಾಗಿ ಹಗಲಿರುಳು ದುಡಿಯುತಿದ್ದಾರೆಂದರು.
ಇವತ್ತು ನಾವೆಲ್ಲರೂ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಾಗಿದೆ

ಈ ಸಮಯದಲ್ಲಿ ಗೋಕಾಕ ನಗರಸಭೆ ಉಪಾದಕ್ಷರಾದ ಬಸವರಾಜ ಆರೆನ್ನವರ,ರವಿ ಕಡಕೋಳ, ಗೋವಿಂದ ಕಳ್ಳಿಮನಿ, ಸದಸ್ಯರಾದ ಹರೀಶ ಬೂದಿಹಾಳ,ಮುತ್ತುಕದಮ್,ಬಸವರಾಜ ಮೇಸ್ತ್ರಿ, ಸುರೇಶ ಬಿರನಗಡ್ಡಿ ಹಾಗೂ ಇನ್ನುಳಿದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

 

 


Spread the love

About Laxminews 24x7

Check Also

15 ದಿನದ ಮಗುವಿಗೆ ತಂದೆ ವಿಷಪ್ರಾಶನ ?: ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ತಾಯಿ

Spread the loveಬೆಳಗಾವಿ: ಪ್ರಪಂಚವನ್ನೇ ಕಾಣದ 15 ದಿನದ ಮಗುವಿಗೆ ಪಾಪಿ ತಂದಯೇ ವಿಷಪ್ರಾಶನ ಮಾಡಿದ್ದಾನೆ ಎಂದು ಹೆತ್ತ ತಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ