ಗೋಕಾಕ: ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಕರೆಮ್ಮ ದೇವಿ ದೇವಸ್ಥಾನದಲ್ಲಿ ತುಂಬಿ ತುಳುಕುತ್ತಿದ್ದ ಕೆಸರನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಭಕ್ತರಿಗೆ ಅನಿ ಮಾಡಿಕೊಡಲಾಯಿತು.
ಇಲ್ಲಿನ ದನದ ಪೇಟೆಯಲ್ಲಿರುವ ಕರೆಮ್ಮ ದೇವಿ ದೇವಸ್ಥಾನ ಇತ್ತಿಚೀಗೆ ಬಂದ ಪ್ರವಾಹ ನೀರಿನ ಜೊತೆ ಕೆಸರು ತುಂಬಿತ್ತು. ಭಕ್ತರು ದೇವಸ್ಥಾನಕ್ಕೆ ತೆರಳಲು ಪರದಾಡುತ್ತಿದ್ದರು. ಸ್ಥಿಯನ್ನು ಅರಿತ ಸತೀಶ ಜಾರಕಿಹೊಳಿ ಪೌಂಡೇಶನ್ ಕೆಸರನ್ನು ತೆರವುಗೊಳಿಸಿ ಜನರ ಮೆಚ್ಚುಗೆ ಪಾತ್ರರಾರದರು.
ಈ ಸಂದರ್ಭದಲ್ಲಿ ಪೌಂಡೇಶನ್ ಕಾರ್ಯದರ್ಶಿ ರೀಯಾಜ ಚೌಗಲಾ, ಜೂಬೇರ್ ಮಿರ್ಜಾಬಾಯಿ ಮತ್ತು ಭಜಂತ್ರಿ ಸಮಾಜದ ಮುಖಂಡರು ಇದ್ದರು.
Laxmi News 24×7