ದೇಶಾದ್ಯಂತ ಕೊರೋನಾ ಸೋಂಕು ಹರಡುತ್ತಿರುವ ಹಿನ್ನಲೆ ಲಾಕ್ ಡೌನ.ಲಾಕ್ ಡೌನನಿಂದ ಬಾಲಕನ ಚಿಕಿತ್ಸೆಗಾಗಿ ವಾಹನ ಸಿಗದೆ ಕುಟುಂಬಸ್ಥರ ಪರದಾಟ.೫ ರೂಪಾಯಿ ನಾಣ್ಯ ನುಂಗಿದ ಬಾಲಕ.
ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ಸೈದಾಪೂರ ಸಮೀರವಾಡಿ ಗ್ರಾಮಸಲ್ಲಿ ಘಟನೆ.ನಾಣ್ಯ ನುಂಗಿದ ಕುತಬು ಎನ್ನುವ ಬಾಲಕ.

ಅಂಬ್ಯುಲೆನ್ಸ್ ಸಿಗದೇ ಕಾರಣ ಕುಟುಂಬಸ್ಥರಲ್ಲಿ ಆತಂಕ.ಗ್ರಾಮದ ಪಂಚಾಯತ ಸದಸ್ಯ ಓಸ್ವಾಲ್ ಕಾರು ತೆಗೆದುಕೊಂಡು ಬಂದು ಬಾಲಕನನ್ನು ಆಸ್ಪತ್ರೆ ರವಾನೆ

ಪೋನ ಕರೆಗೆ ತಕ್ಷಣ ನೇರವಿಗೆ ಬಂದ ಡಾ ಮಂಜುನಾಥ ಚನ್ನಾಳ.ಡಾ ಮಂಜುನಾಥ ಬಾಲಕನ ಸ್ಕ್ಯಾನ ಮಾಡಿ ನಂತರ ನಾಣ್ಯ ಹೊರತೆಗೆದ ವೈದ್ಯ.

ವೈದ್ಯರಿಗೆ ಕೈ ಮುಗಿದ್ದು ಧನ್ಯವಾದ ಹೇಳಿದ ಕುಟುಂಬಸ್ಥರು.
Laxmi News 24×7