ಬೆಳಗಾವಿ: ಪರೀಕ್ಷೆಗಳನ್ನು ಮುಂದೂಡುವಂತೆ ಆರ್‌ಸಿಯು ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ.
ವಿಧ್ಯಾರ್ಥಿಗಳು ಆತ್ಮಹತ್ಯೆ ಮಾಡಕೊಳ್ಳಲು ಯತ್ನಿಸಿದರು ಆರ್‌ಸಿಯು ಕುಲಪತಿಗಳು ಮಾತ್ರ ನೋಡಿದರು ನೋಡದ ಹಾಗರ ತಮ್ಮ ಕ್ಯಾಬಿನ್ ಒಳಗಡೆ ಹೊಗಿ ಕುಳಿತುಕೊಂಡಿದ್ದಾರೆ.
https://www.facebook.com/107371068287820/posts/130964925928434/?sfnsn=mo
ವಿದ್ಯಾರ್ಥಿಗಳ ಸಮಸ್ಯೆ ನೋಡಬೇಕಾಗಿದ್ದ ಕುಲಪತಿಗಳು ಮಾತ್ರ ಬೆಜವಾಬ್ದಾರಿ ರೀತಿಯಲ್ಲಿ ನಡೆದುಕೊಂಡಿದ್ದು, ವಿದ್ಯಾರ್ಥಿಗಳನ್ನು ಮತ್ತಷ್ಟು ಕೆಣಕಿದೆ.
Laxmi News 24×7