ಬೆಳಗಾವಿ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾಡಿದ ವರದಿ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಹೆಲ್ಪ್ ಫಾರ್ ನೀಡಿ ಎಂಬ ಎನ್ ಜಿ ಓಗೆ ಆಯಂಬುಲೆನ್ಸ್ ಕೊಡುಗೆ ನೀಡಿದ್ದಾರೆ.
ಆಗಸ್ಟ್ 31 ರಂದು ಕೋವಿಡ್ ಸ್ಪೆಷಲ್ ವರ್ಕರ್, ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಈ ವೇಳೆ ಎನ್ ಜಿ ಕಾರ್ಯಕರ್ತ ಸುರೇಂದತ್ರ ಅಂಗೋಲ್ಕರ್ ಆಯಂಬುಲೆನ್ಸ್ ಬೇಕೆಂದು ಮನವಿ ಮಾಡಿದ್ದರು. ಶಾಸಕ ಅನಿಲ್ ಬೆನಕೆ ಶಾಸಕರ ನಿಧಿಯನ್ನು ಬಿಟ್ಟು ವಯಕ್ತಿಕ ಹಣದಿಂದ ಆಯಂಬುಲೆನ್ಸ್ ನೀಡಿದ್ದಾರೆ.
ಹೆಲ್ಫ್ ಫಾರ್ ನೀಡಿ ಎನ್ ಜಿ ಓಗೆ ಆಯಂಬುಲೆನ್ಸ್ ಅಗತ್ಯತೆಯನ್ನು ಮನಗಂಡು ಆಯಂಬುಲೆನ್ಸ್ ನೀಡಿದ್ದಾರೆ. ದೇಣಿಗೆ ನೀಡಿದ್ದಕ್ಕೆ ಬೆನಕೆಗೆ ಎನ್ ಜಿ ಓ ಧನ್ಯವಾದ ತಿಳಿಸಿದೆ.
ಅಂಗೋಲ್ಕರ್ ಮತ್ತು ಅವರ ಸ್ನೇಹಿತರಾದ ಪ್ರವೀಣ್ ಪಾಟೀಲ್, ಶರದ್ ಪಾಟೀಲ್, ಮಾಧುರಿ ಜಾಧವ್, ಮಿಲಿಂದ್ ಭೋಸಲೆ ಮತ್ತು ಇತರರು ಆಂಬ್ಯುಲೆನ್ಸ್ ಸೇವೆಯನ್ನು ಫ್ಲ್ಯಾಗ್ ಮಾಡುವಂತೆ ಶಾಸಕರನ್ನು ಒತ್ತಾಯಿಸಿದರು.
Laxmi News 24×7