Breaking News

ಹೆಲ್ತ್ ವಾರಿಯರ್ಸ್‌ಗೆ ಮನೆಯಲ್ಲೇ ಟ್ರೀಟ್‍ಮೆಂಟ್…………

Spread the love

ಬೆಂಗಳೂರು: ಹೆಲ್ತ್ ವಾರಿಯರ್ಸ್‌ಗೆ ಮಹಾಮಾರಿ ಕೊರೊನಾ ವೈರಸ್ ಬಂದರೆ ಹೋಂ ಐಸೋಲೇಷನ್‍ಗೆ ಗ್ರೀನ್‍ಸಿಗ್ನಲ್ ನೀಡಲಾಗಿದೆ.

ಹೆಲ್ತ್ ವಾರಿಯರ್ಸ್‌ಗೆ ಕೊರೊನಾ ಬಂದರೆ ಮನೆಯಲ್ಲೇ ಟ್ರೀಟ್‍ಮೆಂಟ್ ಸಿಗಲಿದೆ. ವೈದ್ಯರು, ನರ್ಸ್, ಪ್ಯಾರ ಮೆಡಿಕಲ್ ಸಿಬ್ಬಂದಿನ್ಬೆಂಗಳೂರು: ಹೆಲ್ತ್ ವಾರಿಯರ್ಸ್‌ಗೆ ಮಹಾಮಾರಿ ಕೊರೊನಾ ವೈರಸ್ ಬಂದರೆ ಹೋಂ ಐಸೋಲೇಷನ್‍ಗೆ ಗ್ರೀನ್‍ಸಿಗ್ನಲ್ ನೀ ಆಗಬಹುದು.

 

ಹೆಲ್ತ್ ವಾರಿಯರ್ಸ್‌ಗೆ ಮನೆಯಲ್ಲೇ ಟ್ರೀಟ್ ಮೆಂಟ್ ತೆಗೆದುಕೊಳ್ಳುವ ವಿಧಾನ ಗೊತ್ತಿರುವುದರಿಂದ ಈ ನಿರ್ಧಾರ ಮಾಡಲಾಗಿದೆ. 7 ದಿನಗಳ ಬಳಿಕ ಹೋಂ ಐಸೋಲೇಷನ್‍ನಲ್ಲಿದ್ದು ನಂತರ ಮತ್ತೆ ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತೆ.

ಇನ್ನೂ ಬಿಎಂಟಿಸಿ ಬಳಿಕ ಇದೀಗ ಕೆಎಸ್‌ಆರ್‌ಟಿಸಿ ಸಿಬ್ಬಂದಿ ರ‍್ಯಾಂಡಮ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಕೆಎಸ್‌ಆರ್‌ಟಿಸಿ ಎಲ್ಲಾ ಸಿಬ್ಬಂದಿಗೆ ಗಂಟಲು ದ್ರವ ಪರೀಕ್ಷೆಗೆ ನಿರ್ಧಾರ ಮಾಡಲಾಗಿದೆ. ಆಯಾ ಆಯಾ ಜಿಲ್ಲಾ ಘಟಕಗಳಲ್ಲಿ ಗಂಟಲು ದ್ರವ ಪರೀಕ್ಷೆಗೆ ಸೂಚನೆ ನೀಡಲಾಗಿದೆ


Spread the love

About Laxminews 24x7

Check Also

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ 6 ವರ್ಷ – ಕಾಂಗ್ರೆಸ್ ಶಾಸಕರಿಗೆ ಡಿನ್ನರ್ ಪಾರ್ಟಿ

Spread the loveಬೆಂಗಳೂರು: ಡಿ.ಕೆ.ಶಿವಕುಮಾರ್  ಕೆಪಿಸಿಸಿ ಅಧ್ಯಕ್ಷರಾಗಿ ಇಂದಿಗೆ 6 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ ಪಕ್ಷದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ