Breaking News

ಇದೀಗ ಇಂದು ಮಧ್ಯಾಹ್ನದ ಹೆಲ್ತ್ ಬುಲಿಟಿನ್ ಬಿಡುಗಡೆ ಬೆಳಗಾವಿ ರಿಲೀಫ್..

Spread the love

ಬೆಂಗಳೂರು – ಇದೀಗ ಇಂದು ಮಧ್ಯಾಹ್ನದ ಹೆಲ್ತ್ ಬುಲಿಟಿನ್ ಬಿಡುಗಡೆಯಾಗಿದ್ದು 19 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.

ಬಾಗಲಕೋಟೆಯ ಬಾದಾಮಿಯಲ್ಲಿ 13, ದಕ್ಷಿಣ ಕನ್ನಡದಲ್ಲಿ 3 ಜನರಿಗೆ ಹಾಗೂ ಬೆಂಗಳೂರಿನಲ್ಲಿ ಇಬ್ಬರಿಗೆ, ಕಲಬುರಗಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಮಂಗಳೂರಿನಲ್ಲಿ 16 ವರ್ಷದ ಯುವತಿ ಹಾಗೂ ಆಕೆಯ ತಾಯಿಗೆ ಸೋಂಕು ಪತ್ತೆಯಾಗಿದೆ.

ಬಾದಾಮಿಯಲ್ಲಿ ಒಬ್ಬರಿಂದಲೇ 12 ಜನರಿಗೆ ಸೋಂಕು ಹರಡಿದೆ


Spread the love

About Laxminews 24x7

Check Also

ರಾಜೀವ ಗಾಂಧಿ ಯೂನಿವರ್ಸಿಟಿಗೆ  ಮೂರನೇ ರ್ಯಾಂಕ್​ ಪಡೆದ ಡಾ.ಸ್ನೇಹಾ

Spread the loveಬೈಲಹೊಂಗಲ: ನಗರದ ಕಡಬಿ ಗಲ್ಲಿಯ ಡಾ.ಸ್ನೇಹಾ ಮಲ್ಲಿಕಾರ್ಜುನ ಅಂಗಡಿ ಅವರು ಬೆಂಗಳೂರು ಮೆಡಿಕಲ್​ ಕಾಲೇಜ್​ ಮತ್ತು ರಿಸರ್ಚ್​ ಇನ್ಸಿಟ್ಯೂಟ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ