ಗೋಕಾಕ: ಗೋಕಾಕ ನಗರದಲ್ಲಿ ಹೊಸದಾಗಿ ಪ್ರಾರಂಭ ವಾಗಿರುವ ಚಿರಾಯು ಕ್ರಿಟಿಕಲ್ ಕೇರ್ ಆಸ್ಪತ್ರೆಗೆ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ಭೇಟಿ ನೀಡಿದರು.
ಸದಾ ಕ್ರಿಯಾಶೀಲ ರಾಗಿರುವ ಸಂತೋಷ್ ಜಾರಕಿಹೊಳಿ ಅವರು ಯಾವುದಾದರೂ ಒಂದು ಕೆಲಸ ಕಾರ್ಯ ಗಳಲ್ಲಿ ಸದಾ ತಮ್ಮನ್ನ ತಾವು ತೊಡಗಿಸಿ ಕೊಂಡಿರುತ್ತಾರೆ.
ಅವರು ಮಾಡಿದ ಕೆಲಸ ಗಳು ಕಣ್ಣಿಗೆ ಕಾಣುವುದು ಒಂದೋ ಅಥವಾ ಎರಡು ಆದ್ರೆ ಕಾಣದ ಕೆಲಸಗಳು ಸಾವಿರಾರು ಅಂತ ಈ ಒಂದು ಆಸ್ಪತ್ರೆಗೆ ಭೇಟಿ ನೀಡಿದಾಗ ಅವರ ಅಭಿಮಾನಿ ಬಳಗ ಮಾತನಾಡುತ್ತಿದ್ದರು.
ಇನ್ನು ಈ ಒಂದು ಆಸ್ಪತ್ರೆ ನೂತನವಾಗಿ ವೈಭವೀಕರಣ ಹೊಂದಿದೆ
ಸದಾ ಯುವಕರು ಮಾಡುವ ಕೆಲಸಕ್ಕೆ ಪ್ರೋತ್ಸಾಹ ನೀಡುವ ಸಂತೋಷ್ ಜಾರಕಿಹೊಳಿ ಅವರು ಭಾನುವಾರದ ದಿನ್ ಭೇಟಿ ನೀಡಿ
ಈ ಒಂದು ಹಾಸ್ಪಿಟಲ್ ಗೆ ಭೇಟಿ ನೀಡಿದ್ದಾರೆ. ಇವರ ಅತ್ಯಾಧುನಿಕ ವಾಗು ಹಾಗೂ ಸುಸಜ್ಜಿತ ವಾಗು ಇರುವ ಈ ಒಂದು ಆಸ್ಪತ್ರೆಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಅಷ್ಟೇ ಅಲ್ಲದೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಸಂತೋಷ್ ಜಾರಕಿಹೊಳಿ ಅವರಿಗೆ ಸನ್ಮಾನ ಮಾಡಿ ಕೂಡ ಕಳುಹಿಸಿದರು .
ಇನ್ನು ಇವರ ಜೊತೆಗೆ ಸದಾ ಇರುವ ಪ್ರಶಾಂತ ಜೋರಾಪುರೆ, ಅವರು ಕೂಡ ಆಸ್ಪತ್ರೆಯ ಬಗ್ಗೆ ಹೊಗಳಿದರು
ಇನ್ನು ಆಸ್ಪತ್ರೆಯ ಸಿಬ್ಬಂದಿ ವರ್ಗ, ಹಾಗೂ ಅನೇಕ ಮಿತ್ರರು ಹಾಗೂ ಡಾಕ್ಟರ ವಿನಯ್ ಹುರಕಡ್ಲಿ, ಪ್ರವೀಣ್ ಮೂಡಲಗಿ ಸೇರಿದಂತೆ ಅನೇಕ ಜನ್ ಉಪಸ್ಥಿತ ರಿದ್ದರು