ಬಿಜೆಪಿ ಜನ ಸ್ಪಂದನ ಯಾತ್ರೆ ವಿರೋಧಿಸಿ ರೈತರು ಪ್ರತಿಭಟನೆ,
ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ನಡೆಯುತ್ತಿರುವ ಬಿಜೆಪಿ ಜನ ಸ್ಪಂದನ ಯಾತ್ರೆ,ಜನ ಸ್ಪಂದನ ಯಾತ್ರೆಯಲ್ಲಿ ಭಾಗವಹಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ,
ಕಬ್ಬಿನ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ, ಕಾರ್ಯಕ್ರಮ ವಿರುದ್ಧ ಪ್ರತಿಭಟನೆ,ಪ್ರತಿಭಟನೆಗೆ ಮೂಡಲಗಿಯಿಂದ ರಾಯಬಾಗಕ್ಕೆ ತೆರಳುತ್ತಿದ್ದ ರೈತರು,ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್ ಬಳಿ ರೈತರಿಗೆ ತಡೆ ರೈತರನ್ನು ಬಂಧನ ಮಾಡಿದ ಮೂಡಲಗಿ ಪೊಲೀಸರು,
Laxmi News 24×7