ಇಂದು ಘಟಪ್ರಭಾ ಬೈಪಾಸ್ ರಸ್ತೆ ಕಾಮಗಿರಿಗೆ ಜನಪ್ರಿಯ ಶಾಸಕರು ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಮೇಶಣ್ಣಾ ಜಾರಕಿಹೊಳಿ ಅವರು ಚಾಲನೆ ನೀಡಿದರು ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಸುರೇಶ್ ಪಾಟೀಲರು ಮಾತನಾಡಿ ಈ ಭಾಗದ ಜನತೆಯ ಮೂಲಭೂತ ಸೌಲಭ್ಯ ಒದಗಿಸಿ ಕೊಡುವಂತಹ ಅಭಿವೃದ್ಧಿಯ ಹರಿಕಾರರಾಗಿರುವ ಶಾಸಕರು ದೊರಕಿರುವುದು ನಮ್ಮೆಲ್ಲರ ಸೌಭಾಗ್ಯವೆಂದರು ಜನತೆಯ ಪರವಾಗಿ ಶ್ರೀ ರಮೇಶಣ್ಣಾ ಜಾರಕಿಹೊಳಿಯವರಿಗೆ ಅಭಿನಂದನೆ ಸಲ್ಲಿಸಿದರು ಇದೇ ಸಂದರ್ಭದಲ್ಲಿ ಮಲ್ಲಾಪುರ್ ಪಿ.ಜಿ. ಶ್ರೀ ವಿಠ್ಠಲ್ ರುಕ್ಮಿಣಿ ಮಂದಿರಕ್ಕೆ ಬೇಟ್ಟಿಕೊಟ್ಟು ಜ್ಞಾನೇಶ್ವರಿ ಪಾರಾಯಣ ಸಪ್ತಾಹದಲ್ಲಿ ಪಾಲ್ಗೊಂಡು ವಾಸ್ಕರ್ ಮಹಾರಾಜರಾದ ಶ್ರೀ ನಾಮದೇವ್ ಮಹಾರಾಜರ ದರ್ಶನ ಆಶೀರ್ವಾದ ಪಡೆ
