ಕಾಗವಾಡ ತಾಲ್ಲೂಕಿನ ನೆರೆ ಗ್ರಾಮವಾಗಿರುವ ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಶೇಡಶ್ಯಾಳ್, ಅಲಾಸ ಗ್ರಾಮದ ರೈತರಿಗೆ ಚಿರತೆ ಕಂಡುಬoದಿದೆ.
ಶಿರೋಳ ತಾಲ್ಲೂಕಿನ ಅಧಿಕಾರಿ ಮತ್ತು ರೈತರು ಚಿರತೆ ಶೋಧ ಕಾರ್ಯ ಪ್ರಾರಂಭಿಸಿದ್ದಾರೆ. ಚಿರತೆ ಕಂಡುಬAದಿದ್ದ ಚರ್ಚೆಯಿಂದ ಅಲ್ಲಿಯ ಜನರು ಭಯಭೀತಗೊಂಡಿದ್ದಾರೆ.ಮಹಾರಾಷ್ಟ್ರದ ನೆರೆ ಗ್ರಾಮಗಳಲ್ಲಿ ಚಿರತೆ ಕಂಡುಬAದಿದ ಚರ್ಚೆಯಿಂದ ಕಾಗವಾಡ ತಾಲ್ಲೂಕಿನ ಮಂಗಾವತಿ ಗ್ರಾಮದಲ್ಲಿಯ ಜನರು ಭಯಭೀತಗೊಂಡಿದ್ದಾರೆ.ಮoಗಾವತಿ ಗ್ರಾಮ ಪಂಚಾಯತಿಯ ಸದಸ್ಯರ ಮುಂದಾಳತ್ವದಲ್ಲಿ ಪಂಚಾಯತಿ ವತಿಯಿಂದ ಡಂಗುರ ಸಾರಿ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡುತ್ತಿದ್ದಾರೆ.ಬುಧವಾರ ಸಂಜೆ ಮಹಾರಾಷ್ಟ್ರದ ಶೇಡಶ್ಯಾಳ್, ಅಲಾಸ ಮತ್ತು ಬುಬನಾಳ್ ಗ್ರಾಮಗಳಲ್ಲಿ ಚಿರತೆ ಓಡಾಟ ಕಂಡುಬoದಿದೆ.
ಅಲ್ಲಿಯ ರೈತರು ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ, ಶೋಧಕಾರ್ಯ ಪ್ರಾರಂಭಿಸಿದ್ದಾರೆ.
Laxmi News 24×7