ಘಟಪ್ರಭಾದ ಸೇವಾದಳದಲ್ಲಿ ಜರುಗುತ್ತಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ತರಬೇತಿ ಶಿಬಿರ ‘ನೇತೃತ್ವ ಸಂಗಮದ’ ಶಿಬಿರಾರ್ತಿಗಳೊಂದಿಗೆ ಉದ್ದೇಶಿಸಿ ಮಾತನಾಡುತ್ತಾ ಸತೀಶ ಜಾರಕಿಹೊಳಿಯವರು ತಮ್ಮ ರಾಜಕೀಯ, ಸಾಮಾಜಿಕ ಜೀವನವನ್ನು ಹಂಚಿಕೊಂಡರು.
ಬಳಿಕ ದೇಶದ ಮೂಲೆ ಮೂಲೆಗಳಿಂದ ಬಂದಿದ್ದ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ತರಬೇತಿ ಉಸ್ತುವಾರಿಗಳಾದ ಸಚಿನ ರಾವ್, ಮೀನಾಕ್ಷಿ ನಟರಾಜನ್ ಸಶಿಕುಮಾರ ಸೆಂಥಿಲ್ ಸೇರಿ ಇತರರು ಇದ್ದರು.
Laxmi News 24×7