Breaking News

ಪುಣೆಯ ಉದ್ಯಮಿಯ ಆಶ್ರಯದಲ್ಲಿದ್ದ ಪಿಎಸ್‌ ಐ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ದಿವ್ಯಾ ಹಾಗರಗಿ

Spread the love

ಕಲಬುರಗಿ :ಪಿಎಸ್‌ಐ ನೇಮಕಾತಿ ಅಕ್ರಮದ ಮೂಲ ಕಿಂಗ್ ಪಿನ್ ಆಗಿರುವ ದಿವ್ಯಾ ಹಾಗರಗಿ ಕಳೆದ ಹದಿನೈದು ದಿನಗಳಿಂದ ಮಹಾರಾಷ್ಟ್ರ, ದ ಪುಣೆಯ ಉದ್ಯಮಿ ಸುರೇಶ್ ಕಾಟೇಗಾಂವ್ ಬಳಿ ಆಶ್ರಯದಲ್ಲಿದ್ದಳು ಎಂದು ಮಾಹಿತಿ ತಿಳಿದುಬಂದಿದೆ.

ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಮಹಾರಾಷ್ಟ್ರ ಕ್ಕೆ ತೆರಳಿದ ದಿವ್ಯಾ, ಸುರೇಶ್ ಕಾಟೇಗಾಂವ್ ಬಳಿ ಆಶ್ರಯ ಪಡೆದುಕೊಂಡಿದ್ದಳು. ಆಶ್ರಯಕೊಟ್ಟ ಸುರೇಶ್ ಕಾಟೇಗಾಂವ್ ಮರುಳು ದಂಧೆ ಮಾಡುತ್ತಿದ್ದ,ಆತನನ್ನು ಆಶ್ರಯ ನೀಡಿದ ಕಾರಣಕ್ಕೆ ಸಿಐಡಿ ಅಧಿಕಾರಿಗಳು ಬಂಧನ ಮಾಡಿದ್ದಾರೆ.
ಪ್ರಕರಣದಲ್ಲಿ ದಿವ್ಯಾ ಹಾಗರಗಿ, ಅಚ೯ನಾ, ಸುನಂದಾ, ಶಾಂತಿಬಾಯಿ, ಸುರೇಶ್ ಕಾಟೇಗಾಂವ್ ಸೇರಿದಂತೆ ಒಟ್ಟು ಆರು ಜನರ ಬಂಧನವಾಗಿದೆ.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಅಬ್ದುಲ್ ಕಲಾಂ ಆಲ್ ಇಂಡಿಯಾ ಕ್ಯಾರಮ್ ಟೂರ್ನಾಮೆಂಟ್’

Spread the love ಬೆಳಗಾವಿಯಲ್ಲಿ ಅಬ್ದುಲ್ ಕಲಾಂ ಆಲ್ ಇಂಡಿಯಾ ಕ್ಯಾರಮ್ ಟೂರ್ನಾಮೆಂಟ್’ ಬೆಳಗಾವಿಯ ಯಂಗ್ ಕಮೀಟಿಯ ವತಿಯಿಂದ ಆಯೋಜನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ