ಕಾಡು ಪ್ರಾಣಿಗಳು ನಾಗರೀಕ ಸಮಾಜದೊಳಗೆ ಆಕಸ್ಮಿಕವಾಗಿ ಬಂದು ಸಿಲುಕಿಕೊಂಡು ಪರದಾಡುವ ಉದಾಹರಣೆಗಳು ಆಗಾಗ್ಗೆ ನಡೆಯುತ್ತಿರುತ್ತವೆ.
Wildlife SOS & the Forest Department performed a rescue operation to save a drowning leopard from a 50-feet-deep open well in #Maharashtra.
A trap cage was lowered to safely extricate the leopard. After ensuring he had sustained no injuries, he was released back in the wild. pic.twitter.com/w9ZEobDlg0
— Wildlife SOS (@WildlifeSOS) February 23, 2022
ಇಂಥದ್ದೇ ಒಂದು ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ 50 ಅಡಿ ಆಳದ ಬಾವಿಗೆ ಚಿರತೆಯೊಂದು ಬಿದ್ದ ಘಟನೆ ನಡೆದಿದೆ. ಆದರೆ, ಎಚ್ಚೆತ್ತ ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಎಸ್‌ಒಎಸ್ ತಂಡ ಸಕಾಲದಲ್ಲಿ ಅದನ್ನು ರಕ್ಷಿಸಿದೆ.