ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಯಲ್ಲಿ ಇಂದು ರಾಜ್ಯ ಪುರಸ್ಕಾರ ಹಾಗೂ ರಾಜ್ಯಪಾಲರ ಪ್ರಶಸ್ತಿ ಪ್ರಮಾಣ ಪತ್ರಗಳ ವಿತರಣಾ ಸಮಾರಂಭ ನಡೆಯಿತು.
ರಾಜ್ಯ ಪುರಸ್ಕಾರ ಹಾಗೂ ರಾಜ್ಯಪಾಲರ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿ ಅಪರಾಧ ವಿಭಾಗದ ಡಿಸಿಪಿ ಪಿವಿ ಸ್ನೇಹಾ,ಎಸಿಪಿ ಶರಣಪ್ಪ, ಉಪಸ್ಥಿತರಿದ್ದರು.
ಬೆಳಗಾವಿ ನಗರದ ರೋವರ್ಸ ವಿಭಾಗದಿಂದ ಬೆಕೆ ಕಾಲೇಜಿನ ಲಗಮೇಶ ಖೋತ್, ಪವನ್ ಮುದ್ದಿ, ಸುದರ್ಶನ್ ಕುಸನಾಳ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ,
Laxmi News 24×7