Breaking News

ಪತಿಗೆ ಕೋರೊನಾ ದೃಢ :ಹೆದರಿದ ಪತ್ನಿ ಆತ್ಮಹತ್ಯೆ

Spread the love

ಚಾಮರಾಜನಗರ : ತಾಲ್ಲೂಕಿನ ಹೆರವೆ ಹೋಬಳಿಯ ಗೋವಿಂದವಾಡಿ (ಕಲ್ಪುರ) ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇಶಿಗೌಡನಪುರ ಗ್ರಾಮದಲ್ಲಿ ಪತಿಗೆ ಕೋರೊನಾ ಸೋಂಕು ದೃಡವಾಗಿದ್ದನ್ನು ಕಂಡ ಪತ್ನಿ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೇಶಿಗೌಡನಪುರ ಗ್ರಾಮದ ಚಿನ್ನಪ್ಪರವರಿಗೆ

ಕೋರೊನಾ ಸೋಂಕು ದೃಡವಾಗಿರುವ ಬಗ್ಗೆ ಅಧಿಕೃತ ಮಾಹಿತಿ ಬಂದ ಹಿನ್ನಲೆಯಲ್ಲಿ ಕೋರೊನಾ ಮಹಾಮಾರಿಗೆ ಹೆದರಿದ ಅವರ ಪತ್ನಿಶಿವಮ್ಮ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಮೃತ ಶಿವಮ್ಮರವರ ಆಂತ್ಯ ಸಂಸ್ಕಾರವನು ಸ್ವತಃ ಜಿಲ್ಲಾ ಪಂಚಾಯ್ತಿ ಸದಸ್ಯ ಕೆರಹಳ್ಳಿ ನವೀನ್ ಪಿಪಿ ಕಿಟ್ ಧರಿಸಿಕೊಂಡು ಇತರರೊಂದಿಗೆ ನೆರವೇರಿಸಿದರು.


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ