Breaking News

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೆಶದಿಂದ ’ಫೊನ್ ಇನ್ ಕಾರ್ಯಕ್ರಮ’ಕ್ಕೆ  ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ ಚಾಲನೆ

Spread the love

ಖಾನಾಪುರ –  ಕೊವಿಡ್ -೧೯ ಹಿನ್ನೆಲೆಯಲ್ಲಿ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಜೂನ್ ತಿಂಗಳಲ್ಲಿ ನಡೆಯುತ್ತಿದ್ದು ಖಾನಾಪುರ ತಾಲೂಕಿನಲ್ಲಿ ಕಲಿಯುತ್ತಿರುವ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳು ನಿರ್ಭಯವಾಗಿ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಲು ಸಹಯವಾಗುವ ನಿಟ್ಟಿನಲ್ಲಿ ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೆಶದಿಂದ ’ಫೊನ್ ಇನ್ ಕಾರ್ಯಕ್ರಮ’ಕ್ಕೆ  ಕ್ಷೇತ್ರ ಶಿಕ್ಷಣಾಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ ಚಾಲನೆ ನೀಡಿದರು.
ಆಯ್ದ ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಈ ಕಾರ್ಯಕ್ರಮವನ್ನು ೧೦ ಜೂನ್ ೨೦೨೧ ರ ವರೆಗೆ ಪ್ರತಿ ಶನಿವಾರ ಮಧ್ಯಾಹ್ನ ೩ ಘಂಟೆಯಿಂದ ೫ ಗಂಟೆವರೆಗೆ ನಡೆಸಲಾಗುವುದು ಎಂದು ಯಕ್ಕುಂಡಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪೊಷಕರು ಹಾಗೂ ಎಲ್ಲ ಶಿಕ್ಷಕರು ಪ್ರೆರಣೆ ನೀಡುವುದಾಗಿ ಅವರು ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎ ಆರ್ ಅಂಬಗಿ, ಶಿಕ್ಷಣ ಸಂಯೋಜಕರಾದ ಕ್ರಾಂತಿ ಪಾಟೀಲ್, ಬಿರಾದಾರ, ಎಸ್ ಎಮ್ ಕಮ್ಮಾರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಈ ಸಂಪನ್ಮೂಲ ವ್ಯಕ್ತಿಗಳಿಗೆ ಮಿಸ್ ಕಾಲ್ ನೀಡಿ ಅಥವಾ ಕರೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು.

ಪ್ರಥಮ ಭಾಷೆ ಕನ್ನಡ – ಆರ್ ಕೆ ತರಗಾರ -೯೯೦೧೬೭೬೯೫೯, ಎಸ್ ಎಸ್ ಹಿರೆಮಠ -೯೯೮೦೧೫೭೨೯೩

ಪ್ರಥಮ ಭಾಷೆ ಮರಾಠಿ-  ಟಿ ವಾಯ್ ಅಳವಣಿ -೯೯೬೪೫೮೯೬೭೧, ಎಮ್ ಎನ್ ಉತ್ತುರಕರ- ೯೯೬೪೩೯೨೪೨೦

ದ್ವೀತಿಯ ಭಾಷೆ ಇಂಗ್ಲೀಷ್ – ಸಿ. ಎ. ಜೈನಾಪುರೆ -೯೭೩೧೭೯೪೦೫೦, ಎಸ್ ಆಯ್ ರೊಟ್ಟಿ- ೭೭೬೦೪೩೨೨೩೨

ತೃತಿಯ ಭಾಷೆ ಕನ್ನಡ-  ಎನ್ ವ್ಹಿ ನ್ಹಾವಿ -೯೧೬೪೮೯೦೬೮೮,  ಎಮ್ ಎಸ್ ತಂಗಡೆ -೯೪೪೮೮೮೪೬೨೮

ತೃತಿಯ ಭಾಷೆ ಹಿಂದಿ –  ಪ್ರಶಾಂತ ಪಾರಧಿ- ೯೪೮೧೬೮೦೨೨೩,  ಎಮ್ ಆಯ್ ಕಮತಿ- ೯೯೦೨೭೨೪೪೧೩

ಗಣಿತ -ಕನ್ನಡ ಮಾಧ್ಯಮ-  ಸಂತೋಷ ನಾಯಿಕ -೯೯೮೬೨೪೭೫೭೫,  ಜೆ ಆಯ್ ಮಾಗಿ- ೯೪೮೦೯೨೫೮೦೭

ಗಣಿತ-ಮರಾಠಿ ಮಾಧ್ಯಮ – ಪಿ. ಪಿ. ಕಾಶಿದ ೯೭೪೧೮೪೮೯೧೪, ಕೆ ಆರ್ ಗುರವ -೮೭೨೨೧೦೩೨೦೨

ವಿಜ್ಞಾನ- ಕನ್ನಡ ಮಾಧ್ಯಮ- ಎಸ್ ವ್ಹಿ ಬಾಡಕರ- ೯೪೮೨೯೩೨೩೫೬,   ವಿಜಯಲಕ್ಷ್ಮಿ ಕೆ. -೯೪೪೯೩೫೯೭೧೫

ವಿಜ್ಞಾನ -ಮರಾಠಿ ಮಾಧ್ಯಮ – ವರ್ಷಾ ಚೌಗುಲೆ- ೯೭೪೧೨೭೩೩೨೯, ಲೊಹಾರ ೯೭೩೯೮೮೪೪೧೩

ಸಮಾಜ ವಿಜ್ಞಾನ -ಕನ್ನಡ ಮಾಧ್ಯಮ – ಸಿ ಎಸ್ ಕೋಳಿ -೯೬೩೨೭೧೪೭೯೦,  ಕಲಮಠ- ೯೦೩೫೩೯೪೯೫೯

ಸಮಾಜ ವಿಜ್ಞಾನ -ಮರಾಠಿ ಮಾಧ್ಯಮ – ಎಸ್ ಡಿ ಕುದಳೆ -೮೨೭೭೬೦೪೯೧೭,  ಎಸ್ ಡಿ. ಪಾಟಿಲ -೯೫೩೫೦೭೮೬೯೭

ಗಣಿತ- ಆಂಗ್ಲ ಮಾಧ್ಯಮ – ಬೆಂಜ್ಯಾಮಿನ್ ಜೊನ್ಸ್ -೭೩೩೭೮೨೧೮೮೯,  ಪಿ. ಎ. ಪಾಟಿಲ -೬೩೬೨೭೪೦೮೭೨


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ